ಆರೋಗ್ಯ ಸಮಸ್ಯೆ ಇದ್ದವರು ಇಷ್ಟೊಂದು ದೊಡ್ಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೇ…

ಅಕ್ರಮ ಆಸ್ತಿ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ನಂತ್ರ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಅವರನ್ನು ಅಭೂತವಾಗಿ ಸ್ವಾಗತಿಸಿದ ಕಾರ್ಯಕರ್ತರು ಮೆರವಣಿಗೆ ಮೂಲಕ ಕೆಪಿಸಿಸಿ ಕರೆ ತಂದರು. ಮೆರವಣಿಗೆಯಲ್ಲಿ ಡಿಕೆಶಿ ಪಾಲ್ಗೊಂಡ ರೀತಿಯನ್ನು ನೋಡಿದರೆ ಆರೋಗ್ಯ ಸರಿ ಇಲ್ಲದ ವ್ಯಕ್ತಿ ಹೀಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಅನ್ನುವ ಪ್ರಶ್ನೆ ಎದ್ದಿದ್ದು ಸುಳ್ಳಲ್ಲ. ಯಾಕೆಂದರೆ ಡಿಕೆಶಿಯವರಿಗೆ ಕೋರ್ಟ್ ಜಾಮೀನು ಕೊಟ್ಟಿರುವುದಕ್ಕೆ ಆರೋಗ್ಯ ಸರಿ ಇಲ್ಲ ಅನ್ನುವ ವಾದವು ಒಂದು ಕಾರಣ, ಡಿಕೆಶಿ ಪರವಾದ ವಕೀಲರು ನ್ಯಾಯಾಲಯದಲ್ಲಿ ವಾದ ಮಾಡುವ ಸಂದರ್ಭದಲ್ಲಿ ಡಿಕೆಶಿ ಆರೋಗ್ಯದ ಕುರಿತಂತೆ ಸಿಕ್ಕಾಪಟ್ಟೆ ವಾದ ಮಂಡಿಸಿದ್ದರು. ಅವರ ಜೀವಕ್ಕೆ ಅಪಾಯವಿದೆ ಅನ್ನುವ ತನಕ ವಿವರಿಸಿದ್ದರು.

ಆದರೆ ಇಂದು ಡಿಕೆಶಿ ಮೆರವಣಿಗೆಯಲ್ಲಿ ಸಾಗಿ ಬಂದ ರೀತಿ ನೋಡಿದರೆ ವಕೀಲರ ವಾದಕ್ಕೂ ವಾಸ್ತವ ಪರಿಸ್ಥಿತಿಗೂ ಹೋಲಿಕೆ ಕಾಣಲಿಲ್ಲ. ಈ ಬಗ್ಗೆ ವೈದ್ಯರೇ ಸ್ಪಷ್ಟಪಡಿಸಬೇಕಾಗಿದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191026190758″); document.getElementById(“div_6020191026190758”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: