Advertisements

ಚಂದನ್ – ನಿವೇದಿತಾ ನಿಶ್ಚಿತಾರ್ಥ ಸಂಭ್ರಮ ಹೇಗಿದೆ ಗೊತ್ತಾ?

ಬಿಗ್​ಬಾಸ್ ಸೀಸನ್ 5ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ- ನಿವೇದಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೈಸೂರು ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಪ್ರಪೋಸ್ ಮಾಡಿ ವಿವಾದಕ್ಕೀಡಾಗಿದ್ದ ಚಂದನ್ ಶೆಟ್ಟಿ ಪ್ರೀತಿಯನ್ನು ನಿವೇದಿತಾ ಕೂಡ ವೇದಿಕೆಯಲ್ಲೇ ಒಪ್ಪಿಕೊಂಡಿದ್ದರು.

ಇಂದು ಎರಡೂ ಕುಟುಂಬದವರು ಸೇರಿ ಮೈಸೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಕೇವಲ ಎರಡೂ ಕುಟುಂಬದ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

Advertisements

Leave a Reply

%d bloggers like this: