ನಟಿ ಸಾರಾಳನ್ನು ಜನ ಭಿಕ್ಷುಕಿಗೆ ಹೋಲಿಸಿದ್ಯಾಕೆ….?

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಫೋಟೋವೊಂದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನೆಟ್ಟಿಗರು ಈ ಫೋಟೋ ನೋಡಿ ಭಿಕ್ಷುಕಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಸಾರಾ ಹಳದಿ ಬಣ್ಣದ ಕ್ರಾಪ್ ಟಾಪ್ ಹಾಗೂ ಹರಿದ ಜೀನ್ಸ್ ಧರಿಸಿ ಕ್ಯಾಮೆರಾ ಕಣ್ಣಿಲ್ಲಿ ಸೆರೆಯಾಗಿದ್ದರು. ಈ ಪೋಟೋವನ್ನು ಸಾರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬೆನ್ನಲ್ಲೇ ಈ ಫೋಟೋ ವೈರಲ್ ಆಗಿದೆ. ಟ್ರೋಲಿಗರು ಟ್ರೋಲ್ ಪ್ರಾರಂಭಿಸಿದ್ದಾರೆ.

ಸಾರಾ ಡ್ರೆಸ್ ನೋಡಿ ಗರಂ ಆಗಿರುವ ನೆಟ್ಟಿಗರು ಆಕೆಯನ್ನು ‘ಭಿಕ್ಷುಕಿ’ ಎಂದು ಕರೆದ್ರೆ ಮತ್ತೆ ಕೆಲವರು ಈ ಬಡ ಮಹಿಳೆಗೆ ಯಾರಾದರೂ ಉಡುಪು ನೀಡಿ ಅಂದಿದ್ದಾರೆ. ಮತ್ತೆ ಹಲವರು ಪ್ಯಾಂಟ್ ಜೇಬಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿರಬೇಕು ಅಂದಿದ್ದಾರೆ.

ಹಾಗಾದರೆ ಯಾವುದಪ್ಪಾ ಆ ಫೋಟೋ ಇಲ್ಲಿದೆ ನೋಡಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: