ಕಾಗೇರಿಗೆ ಕಾಡುತ್ತಿದೆಯೇ ಅನುಭವದ ಕೊರತೆ : ಸಲಹೆಗಾರರ ಮೊರೆ ಹೋದ ಸ್ಪೀಕರ್

ಕರ್ನಾಟಕ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪೀಕರ್ ಅವರಿಗೆ ಅಧಿಕೃತವಾಗಿ ಸಲಹೆಗಾರರನ್ನು ನೇಮಿಸಿಕೊಳ್ಳುವ ವಿಶ್ವೇಶ್ವರ್ ಹೆಗಡೆ ಕಾಗೇರಿ ಇತಿಹಾಸ ಸೃಷ್ಟಿಸಿದ್ದಾರೆ.

ವಿಧಾನಸಭೆ ನಿವೃತ್ತ ಕಾರ್ಯದರ್ಶಿಯನ್ನು ಸ್ಪೀಕರ್ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.

ವಿಧಾನಸಭೆ ನಿವೃತ್ತ ಕಾರ್ಯದರ್ಶಿ ಓಂಪ್ರಕಾಶ್ ಅವರನ್ನು ಅಧಿಕೃತವಾಗಿ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವ ಸ್ಪೀಕರ್ ಕಾಗೇರಿಯವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಲಹೆಗಾರರ ನೇಮಕದಿಂದ ಒಂದು ಕಡೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಜೊತೆಗೆ ಸ್ಪೀಕರ್ ಕಾರ್ಯಾಲಯದ ಸಿಬ್ಬಂದಿ ಕೆಲಸಕ್ಕೂ ಇದರಿಂದ ತೊಂದರೆಯಾಗುವ ಸಾಧ್ಯತೆಗಳಿದೆ. ಸ್ಪೀಕರ್ ಕಾರ್ಯಾಲಯದಲ್ಲಿ ಸಾಕಷ್ಟು ಹಿರಿಯ ಅಧಿಕಾರಿಗಳಿದ್ದಾರೆ, ಸ್ಪೀಕರ್ ಕಚೇರಿಗೆ ಕಾರ್ಯದರ್ಶಿ ಕೂಡಾ ಇರುತ್ತಾರೆ. ಹಾಗಿರುವಾಗ ಸಲಹೆಗಾರರ ಅವಶ್ಯಕತೆ ಏನಿದೆ ಅನ್ನುವುದು ಪ್ರಶ್ನೆ, ಹಾಗಾದ್ರೆ ಕಾಗೇರಿಯವರಿಗೆ ಅನುಭವದ ಕೊರತೆ ಕಾಡುತ್ತಿದೆಯೇ ಅನ್ನುವ ಪ್ರಶ್ನೆ ಕಾಡುತ್ತಿದೆ.

ಇನ್ನು ಸ್ಪೀಕರ್ ಈ ನಿರ್ಧಾರಕ್ಕೆ ಆರ್‍ಎಸ್‍ಎಸ್ ಸೂಚನೆ ನೀಡಿದೆ ಅನ್ನುವ ವದಂತಿಗಳು ಕೂಡಾ ಹರಡಿದೆ. ಈ ಬಗ್ಗೆ ಸ್ಪೀಕರ್ ಸ್ಪಷ್ಟನೆಯನ್ನು ಖಂಡಿತಾ ಕೊಡಲೇಬೇಕು ಯಾಕಂದ್ರೆ ಸಲಹೆಗಾರರಿಗೆ ಸಂಬಳವನ್ನು ಕಾಗೇರಿಯವರು ತಮ್ಮ ಕೈಯಿಂದ ಭರಿಸುವುದಿಲ್ಲ. ಬದಲಾಗಿ ಸರ್ಕಾರದ ಬೊಕ್ಕಸ ಅಂದ್ರೆ ಜನರ ತೆರಿಗೆ ದುಡ್ಡಿನಲ್ಲೇ ಪಾವತಿಸಲಾಗುತ್ತದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191015122311″); document.getElementById(“div_6020191015122311”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: