ಮೂರು ವರ್ಷ ಕಳೆದರೂ ಬಿಗ್ ಬಾಸ್ ನಲ್ಲಿ ಇನ್ನೂ ಪ್ರಥಮ್ ಹವಾ

ಬಿಗ್ ಬಾಸ್ ಕಾರ್ಯಕ್ರಮ ಇದೀಗ ಎಳನೇ ಸೀಸನ್ ಗೆ ಕಾಲಿಟ್ಟಿದೆ. ಮೊದಲ ಸೀಸನ್, ಎರಡನೇ ಸೀಸನ್ ಸ್ಪರ್ಧಿಗಳು ಯಾರು ಅಂದ್ರೆ ಹೇಳುವುದು ಕಷ್ಟ. ಕೇವಲ ವೀಕ್ಷಕರಿಗೆ ಮಾತ್ರವಲ್ಲ ಕಾರ್ಯಕ್ರಮ ನಿರೂಪಕ ಸುದೀಪ್ ಅವರಿಗೆ ಹಲವು ಸ್ಪರ್ಧಿಗಳ ಹೆಸರು ಮರೆತು ಹೋಗಿರುತ್ತದೆ.

ಆದರೆ ಬಿಗ್ ಬಾಸ್ ವೀಕ್ಷಕರೂ ಎಂದಿಗೂ ಮರೆಯದ ಹೆಸರು ಅಂದ್ರೆ ಅದು ಒಳ್ಳೆ ಹುಡುಗ ಪ್ರಥಮ್ ಅವರದ್ದು. ಸೀಸನ್ 4ಕ್ಕೆ ಕಾಲಿಟ್ಟಿದ್ದ ಪ್ರಥಮ್ ತನ್ನ ಸಹ ಸ್ಪರ್ಧಿಗಳಿಗೆ ಕೊಟ್ಟ ಕಾಟವನ್ನು ಮರೆಯಲು ಸಾಧ್ಯವೇ. ಹಾಗಂತ ಪ್ರಥಮ್ ಕೆಟ್ಟವರಾಗಿರಲಿಲ್ಲ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಏನು ಬೇಕಾಗಿತ್ತೋ ಅದನ್ನು ಅವರು ಮಾಡಿದ್ದರು. ಜನರನ್ನು ಅದ್ಭುತವಾಗಿ ರಂಜಿಸಿದ್ದರು. ಅದರಲ್ಲೂ ಸರ್ವಾಧಿಕಾರಿಯಾಗಿ ಟಾಸ್ಕ್ ನಿರ್ವಹಿಸಿದ ರೀತಿಯಂತು ಬಿಗ್ ಇತಿಹಾಸದಲ್ಲಿ ಮರೆಯುವುದುಂಟೆ.

ಪ್ರಥಮ್ ಆಟದ ವೈಖರಿ ನೋಡಿದ ನಂತ್ರದ ಸೀಸನ್ ಸ್ಪರ್ಧಿಗಳು ಪ್ರಥಮ್ ಅವರನ್ನು ಕಾಪಿ ಮಾಡಲು ಹೋಗಿ ನಗೆಪಾಟೀಲಿಗಿಡಾಗಿದ್ದರು. ಕ್ಯಾರೆಕ್ಟರ್ ಪೈರೆಸಿ ಮಾಡಲು ಹೋಗಿ ಜನರಿಂದ ಉಗಿಸಿಕೊಂಡಿದ್ದರು.

ಈ ಬಾರಿಯ ಸೀಸನ್ ನಲ್ಲೂ ಚಂದ್ರಿಕಾ ಯಾನೆ ಐಶ್ನರ್ಯಾ ಪ್ರಥಮ್ ಅವರನ್ನು ಕಾಪಿ ಮಾಡುವ ಲಕ್ಷಣಗಳಿದೆ.

ಈ ನಡುವೆ ಸೀಸನ್ ಏಳರಲ್ಲೂ ಪ್ರಥಮ್ ಹೆಸರು ಪ್ರಸ್ತಾಪವಾಗಿದೆ ಅಲ್ಲಿಗೆ ಪ್ರಥಮ್ ತಾಕತ್ತು ಏನು ಅನ್ನುವುದು ಅರ್ಥವಾಗುತ್ತದೆ.

ಸೋಮವಾರ ನಾಮಿನೇಷನ್ ಪ್ರಕ್ರಿಯೆ ಸಂದರ್ಭದಲ್ಲಿ ಮೂವರ ಹೆಸರನ್ನು ಸೂಚಿಸುವಂತೆ ಬಿಗ್ ಬಾಸ್ ಆದೇಶಿಸಿದ್ದರು,. ಈ ವೇಳೆ ಎದ್ದು ನಿಂತ ನಟಿ ಸುಜಾತ ಕ್ಯಾಮಾರ ಮುಂದೆ ಹೋಗಿ ಮೂವರನ್ನು ಹೆಸರನ್ನು ಪ್ರಸ್ತಾಪಿಸಿದರು. ಕುರಿ ಪ್ರತಾಪ್ ಅವರ ಹೆಸರನ್ನು ಹೇಳಬೇಕಾಗಿದ್ದ ಸುಜಾತ ಪ್ರಥಮ್ ಅಂದು ಬಿಟ್ಟರು.

ಹೋ ಎನೋ ಎಡವಟ್ಟಾಗಿದೆ ಅನ್ನುವುದನ್ನು ಅರಿತುಕೊಂಡ ಸುಜಾತ ಸುಧಾರಿಸಿಕೊಂಡು ಮತ್ತೆ ಪ್ರತಾಪ್ ಅವರನ್ನು ಹೆಸರನ್ನು ಹೇಳಿದರು.

ಅಲ್ಲಿಗೆ ಪ್ರಥಮ್ ಅವರಿಗೆ ಪ್ರಥಮ್ ಅವರೇ ಸಾರಿ ಅನ್ನುವುದು ಸ್ಪಷ್ಟವಾಯ್ತು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191015122311″); document.getElementById(“div_6020191015122311”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: