Advertisements

ಮೊದಲ ವಾರದಲ್ಲೇ ಎಲಿಮಿನೇಷನ್ ಆಗ್ತಾರ ಕಿನ್ನರಿಯ ಮಣಿ…?

ಕಿನ್ನರಿ ಧಾರಾವಾಹಿ ಖ್ಯಾತಿಯ ನಟಿ ಭೂಮಿ ಶೆಟ್ಟಿ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕುಂದಾಪುರದ ಈ ಸುಂದರಿ ಬಿಗ್ ಬಾಸ್ ಮನೆಯಲ್ಲಿದ್ದು ಪ್ರೇಕ್ಷಕರ ಮನ ಗೆಲ್ತಾರಾ ಕಾದು ನೋಡಬೇಕು.

ಕುಂದಾಪುರದ ಕುವರಿ, ಕಿನ್ನರಿ ಧಾರಾವಾಹಿಯ ಮಣಿಯಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು. ಇದೀಗ  ಬಿಗ್‌ ಮನೆಗೆ 09ನೇ ಕಂಟೆಸ್ಟಂಟ್ ಆಗಿ ಭೂಮಿಕಾ ಶೆಟ್ಟಿ ಎಂಟ್ರಿಯಾಗಿದ್ದಾರೆ.

ಪರಿಸ್ಥಿತಿ ನೋಡಿದರೆ ಮೊದಲ ವಾರದಲ್ಲೇ ನಿರ್ಗಮನ ದ್ವಾರದ ಕಡೆಗೆ ಇವರು ಮುಖ ಮಾಡುವುದು ಖಚಿತ.

Advertisements

Leave a Reply

%d bloggers like this: