ಬಿಗ್ ಬಾಸ್ ಮನೆಯಲ್ಲಿ ‘ಬೆಳಗೆರೆ’ ‘ಪ್ರತಾಪ’

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮದ ಸೀಸನ್ 7 ಪ್ರಾರಂಭವಾಗಲು ಇನ್ನೇನು ಒಂದು ಗಂಟೆ ಬಾಕಿ.

ಈಗಾಗಲೇ ಬಿಡದಿಯ ಇನೋವೆಟಿವ್ ಫಿಲ್ಮಂ ಸಿಟಿಯಲ್ಲಿ ಶೂಟಿಂಗ್ ಪ್ರಾರಂಭಗೊಂಡಿದ್ದು, ನಾಲ್ಕೈದು ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟು ದಿನಗಳ ಕಾಲ ಕಾರ್ಯಕ್ರಮದ ಆರಂಭವಾದ ನಂತರವೇ ಸ್ಪರ್ಧಿಗಳ ಹೆಸರು ಬಿಟ್ಟುಕೊಡುತ್ತಿದ್ದ ಕಲರ್ಸ್ ವಾಹಿನಿ, ಈ ಬಾರಿ ಎರಡು ಹೆಸರುಗಳನ್ನು ಮುಂಚಿತವಾಗಿ ಲೀಕ್ ಮಾಡಿದೆ.

ಕುರಿ ಪ್ರತಾಪ್ ಮತ್ತು ರವಿ ಬೆಳಗೆರೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿರುವ ವಿಡಿಯೋವನ್ನು ಕಲರ್ಸ್ ವಾಹಿನಿ ಬಿಡುಗಡೆ ಮಾಡಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: