ಆಸ್ತಿ ಡಬಲ್ ಮಾಡಿಕೊಂಡ ಜೆಡಿಎಸ್ : ಒಂದೇ ವರ್ಷದಲ್ಲಿ ಕಟ್ಟಿದ ತೆನೆ

ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ ಸಂಸ್ಥೆ ಬಿಡುಗಡೆ ಮಾಡಿರುವ 2017-18ನೇ ಸಾಲಿನ ಪ್ರಾದೇಶ ಪಕ್ಷಗಳ ಆಸ್ತಿ ವಿವರ ಪ್ರಕಾರ ಹೆಚ್.ಡಿ. ದೇವೇಗೌಡರ ನೇತೃತ್ವದ ಜೆಡಿಎಸ್ ಪಕ್ಷದ ಒಟ್ಟು ಆಸ್ತಿ ಒಂದೇ ವರ್ಷದಲ್ಲಿ ಡಬಲ್ ಆಗಿದೆ.

2017-17ನೇ ಸಾಲಿನಲ್ಲಿ 7.61 ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಜೆಡಿಎಸ್ 2017 – 18ನೇ ಸಾಲಿನಲ್ಲಿ ಆಸ್ತಿಯ ಪ್ರಮಾಣವನ್ನು 15.44 ಕೋಟಿ ಏರಿಸಿಕೊಂಡಿದೆ.

ಈ ಮೂಲಕ ಅತೀ ಹೆಚ್ಚು ಆಸ್ತಿ ಹೊಂದಿರುವ ಪ್ರಾದೇಶಿಕ ಪಕ್ಷಗಳ ಪೈಕಿ ತೆನೆ ಹೊತ್ತ ಮಹಿಳೆಯ ಪಕ್ಷ 9ನೇ ಸ್ಥಾನಕ್ಕೆ ಏರಿದೆ.

ಇನ್ನು ಒಟ್ಟು ಆಸ್ತಿ ಪೈಕಿ 8.43 ಕೋಟಿ ರೂಪಾಯಿ ಕಾಯ್ದಿಟ್ಟ ನಿಧಿಯಾಗಿದ್ದು, 2016 -17ನೇ ಸಾಲಿನಲ್ಲಿ ಈ ಪ್ರಮಾಣ ಕೇವಲ 0.61 ಕೋಟಿಯಾಗಿತ್ತು. ಆದರೆ ಈ ಬಾರಿ ಕಾಯ್ದಿಟ್ಟ ನಿಧಿ ಶೇ.1281ರಷ್ಟು ಏರಿಕೆಯಾಗಿದೆ.

ಇನ್ನು ಜೆಡಿಎಸ್ 2016 -17ನೇ ಸಾಲಿನಲ್ಲಿ 7 ಕೋಟಿ ಸಾಲ ಹೊಂದಿತ್ತು, 2017 – 18ರಷ್ಟು ಸಾಲದ ಮೊತ್ತ ಮುಂದುವರಿದಿದೆ.

ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ಆಸ್ತಿ ವಿವರದ ಮಾಹಿತಿ ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_602019109122704″); document.getElementById(“div_602019109122704”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: