ಕಳ್ಳತನಕ್ಕೆ ಸಹಾಯದ ಆರೋಪ : ಹಕ್ಕಿಯನ್ನೇ ಬಂಧಿಸಿದ ಪೊಲೀಸರು

ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಲು ಒಡೆಯನಿಗೆ ಸಹಾಯ ಮಾಡಿದೆ ಎಂಬ ಅನುಮಾನದ ಮೇಲೆ ನೆದರ್ಲೆಂಡ್ ಪೊಲೀಸರು ಹಕ್ಕಿಯೊಂದನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸ್ವತ: ಪೊಲೀಸರೇ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಂಗಡಿ ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿದಾಗ ಹಕ್ಕಿ ಮಾಲೀಕನ ಹೆಗಲ ಮೇಲೆ ಕುಳಿತುಕೊಂಡಿತ್ತು. ಹೀಗಾಗಿ ನಾವು ಅದನ್ನು ವಶಕ್ಕೆ ಪಡೆದು ಬ್ರೆಡ್ ಹಾಗೂ ನೀರು ಕೊಟ್ಟು ಉಪಚರಿಸಿದೆವು. ಈ ಬಗ್ಗೆ ಕಳ್ಳನನ್ನು ವಿಚಾರಿಸಿದರೆ ಹಕ್ಕಿ ಕಳ್ಳತನಕ್ಕೆ ಸಹಾಯ ಮಾಡುತ್ತಿತ್ತು ಅನ್ನುವುದು ಗೊತ್ತಾಗಿದೆ.

ಇದೀಗ ಕಳ್ಳ ಹಾಗೂ ಹಕ್ಕಿಯನ್ನು ಬಿಡುಗಡೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191002192908″); document.getElementById(“div_6020191002192908”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: