Advertisements

ಹೊಸ ಹಾವಿನ ಪ್ರಭೇದಕ್ಕೆ ಠಾಕ್ರೆ ಮಗನ ಹೆಸರು…!

ಮಹಾರಾಷ್ಟ್ರ ಭಾಗದ ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾದ ಹಾವಿನ ಪ್ರಭೇದಕ್ಕೆ ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆಯವರ ಕಿರಿಯ ಪುತ್ರ ತೇಜಸ್ ಠಾಕ್ರೆ ಹೆಸರಿಡಲಾಗಿದೆ.

ಬೆಕ್ಕಿನ ಜಾತಿಗೆ ಸೇರಿದ ಈ ಹಾವಿನ ಪ್ರಭೇದವನ್ನು 2015ರಲ್ಲಿ ತೇಜಸ್ ಮೊದಲ ಬಾರಿಗೆ ಪತ್ತೆ ಹಚ್ಚಿ ವಿವರಗಳನ್ನು ಸಂಗ್ರಹಿಸಿದ್ದರು.

ಈ ಹಿನ್ನಲೆಯಲ್ಲಿ ಇದೀಗ ಅವರ ಹೆಸರನ್ನು ಈ ಪ್ರಭೇದಕ್ಕೆ ಇಡಲಾಗಿದೆ.

ಅಂದ ಹಾಗೇ ಈ ಜಾತಿಯ ಹಾವುಗಳು ಭಾರತದ ಅನೇಕ ಭಾಗಗಳಲ್ಲಿ ಕಂಡು ಬರುತ್ತದೆ. ಆದರೆ ಅವುಗಳ ಕೆಲವು ಪ್ರಭೇದಗಳು ಮಹಾರಾಷ್ಟ್ರ ಭಾಗದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣ ಸಿಗುತ್ತದೆ.

Advertisements

Leave a Reply

%d bloggers like this: