‘ಇದು ಸುಳ್ಳು ಸುದ್ದಿ, ಹೋಗೋದಿಲ್ಲ’ : ಬಿಗ್ ಬಾಸ್ ಮನೆಗೆ ಹೋಗ್ತಿರಾ ಅಂದ್ರೆ ರಾಗಿಣಿ ಗರಂ

‘ಬಿಗ್‌ಬಾಸ್ ಕನ್ನಡ ಸೀಸನ್’ ಮುಂದಿನ ತಿಂಗಳು ಶುರುವಾಗಲಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಕೇಳಿಬರುತ್ತಿರುವ ಅಭ್ಯರ್ಥಿಗಳಲ್ಲಿ ಕೆಲವರು ಖಡಾಖಂಡಿತವಾಗಿ ನಾನು ಬಿಗ್‌ಬಾಸ್‌ ಹೋಗುತ್ತಿಲ್ಲ ಎಂದರೆ, ಇನ್ನೂ ಕೆಲವರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಈಗ ಮತ್ತೊಂದು ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟಿ ರಾಗಿಣಿ ಹೆಸರು ಕೇಳಿ ಬರುತ್ತಿದೆ.

Nykaa Cosmetics- Upto 30% Off

ಪ್ರತೀ ಸಲ ಬಿಗ್ ಬಾಸ್ ಪ್ರಾರಂಭವಾಗುವ ವೇಳೆ ರಾಗಿಣಿ ಹೆಸರು ಕೇಳಿ ಬರುತ್ತಿತ್ತು. ಆದರೆ ಅವರು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಈ ಬಾರಿಯೂ ಮತ್ತೆ ಅವರ ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ‘ಇದು ಸುಳ್ಳು ಸುದ್ದಿ, ಹೋಗೋದಿಲ್ಲ’ ಎಂದಿದ್ದಾರೆ.

ಅಲ್ಲಿಗೆ ಬಿಗ್ ಬಾಸ್ ಮನೆಯಲ್ಲಿ ತುಪ್ಪದ ಪರಿಮಳ ಇಲ್ಲ ಅಂದಾಯ್ತು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190926095224″); document.getElementById(“div_6020190926095224”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: