ಕೃಷ್ಣಾಷ್ಟಮಿಯಂದು ವೈರಲ್ ಆದ ಕೃಷ್ಣೆಯ ಕಥೆ ಗೊತ್ತಾ….?

ಅಷ್ಟಮಿ ಬಂತು ಅಂದರೆ ಸಾಕು ಕೃಷ್ಣ ಭಕ್ತರಿಗೆ ಸಂಭ್ರಮವೋ ಸಂಭ್ರಮ.ಇತ್ತೀಚಿನ ದಿನಗಳಲ್ಲಿ ಕೃಷ್ಣಾಷ್ಟಮಿಯ ದಿನದಂದು ವಿಶಿಷ್ಟ ಕಾರ್ಯಕ್ರಮಗಳನ್ನು ಹಲವು ಕಡೆ ಹಮ್ಮಿಕೊಳ್ಳುತ್ತಿರುವುದರಿಂದ ಈ ಸಂಭ್ರಮಕ್ಕೆ ಮತ್ತಷ್ಟು ಕಳೆ ಬಂದಿದೆ.ಜೊತೆಗೆ ಕೃಷ್ಣ ವೇಷ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದರಿಂದ ಕೃಷ್ಣ ಜನ್ಮಾಷ್ಟಮಿ ಇದೀಗ ಕಲರ್ ಫುಲ್ ಆಗಿದೆ.

Buy Fitness & Sports Accessories starting from Rs.149

ಈ ನಡುವೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೃಷ್ಣ ವೇಷಧಾರಿಯೊಬ್ಬಳ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈಕೆಯ ಡಿಪಿ ರಾರಾಜಿಸುತ್ತಿದೆ. ಕೃಷ್ಣನನ್ನೇ ನಾಚಿಸುವಂತೆ ಮಾಡಿದ ಅಭಿನಯ ಇದೀಗ ನ್ಯಾಷನಲ್ ಕ್ರಶ್ ಆಗಿದೆ.

ಹಾಗಾದರೆ ಯಾರಪ್ಪ ಈ ಹುಡುಗಿ ಅನ್ನುವುದನ್ನು ನೋಡಿದರೆ ಈಕೆ ಅದ್ಭುತ ನಾಟ್ಯ ಕಲಾವಿದೆಯಾಗಿದ್ದು, ಗುರುವಾಯೂರು ದೇವಸ್ಥಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿಯ ದಿನದಂದು ಈಕೆಯ ಟೀಮ್ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತದೆ.

ಈ ಹುಡುಗಿಯ ಹೆಸರು ವೈಷ್ಣವ ಕೆ ಸುನೀಲ್ . ತ್ರಿಶೂರ್ ಜಿಲ್ಲೆಯ ನಿವಾಸಿ ಅನ್ನುವುದು ಗೊತ್ತಾಗಿದೆ.

ಆದರೆ ಈ ಬಾರಿ ಅಮರನಾಥ್ ಕಡಂಪುಳ್ಳೆ ಅನ್ನುವ ಫೋಟೋ ಗ್ರಾಫರ್ ಈಕೆಯ ಅದ್ಭುತ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ವರ್ಷ ಅಪ್ ಲೋಡ್ ಮಾಡಿದ್ದರು. ಜೊತೆಗೆ ಗೋಕುಲ ದಾಸ್ ಅನ್ನುವ ಫೋಟೋ ಗ್ರಾಫರ್  ಇದೇ ಹುಡುಗಿಯನ್ನು ಕೇರಳ ಸಾರಿಗೆ ಬಸ್ ನಲ್ಲೇ ಕೂರಿಸಿ ಈ ಬಾರಿ ಫೋಟೋ ತೆಗೆದಿದ್ದರು. ಕೃಷ್ಣನೇ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಾನೆ ಅನ್ನುವಂತೆ ಮಾಡಿದ್ದರು.

ಹೀಗಾಗಿ ಈ ಹುಡುಗಿ ಪ್ರಿಯಾ ವಾರಿಯರ್ ಗೆ ಸ್ಪರ್ಧೆ ನೀಡುವ ಮಟ್ಟಿಗೆ ಕ್ರಶ್ ಆಗಿದ್ದಾಳೆ.    

2019 ರ ವಿಡಿಯೋ

2018ರ ವಿಡಿಯೋ

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190826121810″); document.getElementById(“div_6020190826121810”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: