ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್ ಒಳಗಡೆಯಿಂದ ಬುಶ್ ಅಂದ ನಾಗಪ್ಪ…!

ಹಿಂದೆಲ್ಲಾ ಹಾವುಗಳು ಕಾಡು, ಪೊದೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಕಾಡುಗಳು ನಾಡು ಅನ್ನುವ ಹಣೆ ಪಟ್ಟಿ ಕಟ್ಟಿಕೊಂಡಿದೆ.

ಹೀಗಾಗಿ ಕಾಡುಗಳಲ್ಲಿ ಇರಬೇಕಾದ ಹಾವುಗಳು ಬೈಕ್, ಶೂ, ಟಾಯ್ಲೆಟ್ ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

Get upto 30% off on TONYMOLY

ಮೈಸೂರಿನಲ್ಲಿ ಇಂತಹುದೇ  ಘಟನೆ ನಡೆದಿದ್ದು, ಈ ಬಾರಿ ವಾಷಿಂಗ್ ಮೆಷಿನ್ ಒಳಗಡೆ ನಾಗರಹಾವು ಕಾಣಿಸಿಕೊಂಡಿದೆ.

ಹಾಗಂತ ಇದೇನು ಹೊಸದಲ್ಲ, ಹೀಗೆ ಹಲವು ಬಾರಿ ಹಾವುಗಳು ವಾಪಿಂಗ್ ಮೆಷಿನ್ ಸೇರಿಕೊಂಡು ಸುದ್ದಿಯಾಗಿತ್ತು.

 Buy Womens tops starting from Rs.299

ಮೈಸೂರಿನ ಶಿವರಾತ್ರೀಶ್ವರ ನಗರದ ನಿವಾಸಿ ಸ್ಟಾಲಿನ್ ಕೆ.ಪೌಲ್ ಪತ್ನಿ, ಬಟ್ಟೆ ಒಗೆಯಲು ಹಾಕಲೆಂದು ವಾಷಿಂಗ್ ಮೆಷಿನ್‍ ಬಾಗಿಲು ತೆರೆದ್ರೆ ಹಾವು ಕಾಣಿಸಿಕೊಂಡಿದೆ.

ಗಾಬರಿಗೊಂಡ ಅವರು ತಕ್ಷಣ ಗಂಡನಿಗೆ ಕರೆ ಮಾಡಿ ತಿಳಿಸಿದ್ದಾರೆ. ಅವರು ಸ್ನೇಕ್ ಶ್ಯಾಂ ಅವರಿಗೆ ತಿಳಿಸಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಸ್ನೇಕ್ ಶ್ಯಾಂ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಯಾವುದಕ್ಕೂ ನೀವು ಎಚ್ಚರವಾಗಿರಿ ಓದುಗರೇ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190817203909″); document.getElementById(“div_6020190817203909”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: