ವರುಣನ ಮರಣ ಮೃದಂಗ : ಎರಡು ಅಡಿ ಹೆಜ್ಜೆ ಇಟ್ಟಿದ್ದರೆ ಪ್ರಾಣ ಉಳಿಯುತ್ತಿತ್ತು…

ವಿರಾಜಪೇಟೆಯಲ್ಲಿ ಮನೆಯೊಂದು ಕುಸಿದು ಬಿದ್ದು ತಾಯಿ ಮಗಳು ಮೃತಪಟ್ಟ ಘಟನೆ ನಡೆದಿದೆ. ಕೊಡಗು ಜಿಲ್ಲೆ ವಿರಾಜಪೇಟೆಯ ತೋರ ಗ್ರಾಮದಲ್ಲಿ ಈ ಘಟನೆ ಶುಕ್ರವಾರ ನಡೆದಿದ್ದು ಮೃತರನ್ನು ತಾಯಿ ಲಲಿತಾ ಮತ್ತು ಮಗಳು ಲಿಖಿತಾ ಎಂದು ಗುರುತಿಸಲಾಗಿದೆ.

ಶುಕ್ರವಾರ ತೋರ ಗ್ರಾಮದಲ್ಲಿ ವಿಪರೀತ ಮಲೆ ಸುರಿಯುತ್ತಿತ್ತು. ಈ ವೇಳೆ ಅಕ್ಕಪಕ್ಕದಲ್ಲಿದ್ದ ಗುಡ್ಡ ಕುಸಿಯಲಾರಂಭಿಸಿತ್ತು. ಹೀಗಾಗಿ ಲಲಿತಾ ಅವರ ಪತಿ ನೆರೆ ಹೊರೆ ಮಂದಿಯನ್ನು ರಕ್ಷಿಸಲು ಹೋಗಿದ್ದರು. ಈ ವೇಳೆ ಲಲಿತಾ ಅವರ ಮನೆ ಮೇಲೆ ಗುಡ್ಡ ಕುಸಿದು ಬೀಳಲಾರಂಭಿಸಿತ್ತು. ಈ ವೇಳೆ ಮಗನನ್ನು ಎಚ್ಚರಿಸಿದ ಲಲಿತಾ ಓಡಿ ಹೋಗುವಂತೆ ಕೂಗಿದ್ದಾರೆ. ಮಗಳು ಲಿಖಿತಾ ಜೊತೆ ತಾನು ಕೂಡಾ ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ ವಿಧಿಯಾಟ ಅನ್ನುವಂತೆ ಲಲಿತಾ ಮತ್ತು ಲಿಖಿತಾ ಮೇಲೆ ಮನೆಯಲ್ಲಿದ್ದ ಗಾದ್ರೇಜ್ ಬಿದ್ದಿದೆ.

ಹೀಗಾಗಿ ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ದುರಂತ ಘಟನೆ ಕುರಿತಂತೆ ಮಗ ಮಾಹಿತಿ ಕೊಟ್ಟ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಎಳೆಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತಾಯಿ ಮಗಳ ಶವ ಹೊರ ತೆಗೆದಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ತಾಯಿ ಮಗಳು ಎರಡು ಅಡಿ ಹೆಜ್ಜೆ ಇಟ್ಟಿದ್ದರೆ ಬದುಕುಳಿಯುತ್ತಿದ್ದರು. ಆದರೆ ಅಷ್ಟು ಹೊತ್ತಿಗೆ ಗಾದ್ರೇಜ್ ಬಿದ್ದಿದೆಯಂತೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190810161836″); document.getElementById(“div_6020190810161836”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: