70 ಉಗ್ರರು ಕಾಶ್ಮೀರ ಜೈಲಿನಿಂದ ಯುಪಿ ಜೈಲಿಗೆ ವರ್ಗ…!

ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುವ ಮುನ್ನ ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಕಾಶ್ಮೀರದ ಜೈಲಿನಲ್ಲಿದ್ದ ಉಗ್ರರು ಮತ್ತು ಪ್ರತ್ಯೇಕವಾದಿ ನಾಯಕರನ್ನು ಯುಪಿಗೆ ಜೈಲಿಗೆ ವರ್ಗಾಯಿಸಲಾಗಿದೆ.

ವಾಯುಪಡೆಯ ವಿಶೇಷ ವಿಮಾನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಜಮ್ಮು ಕಾಶ್ಮೀಪದಲ್ಲಿ ಕಲ್ಲು ತೂರಾಟಗಾರರಿಗೆ ಇವರೆಲ್ಲರೂ ಪ್ರಮುಖ ಶಕ್ತಿಯಾಗಿದ್ದರು ಎನ್ನಲಾಗಿದೆ.

ಈ ಉಗ್ರರು ಕಾಶ್ಮೀರದ ಜೈಲುಗಳಲ್ಲೇ ಇದ್ದರೆ ತಮ್ಮ ಪ್ರಭಾವ ಬಳಸಿ ಕಣಿವೆ ರಾಜ್ಯದಲ್ಲಿ ಇವರು ಅಶಾಂತಿ ಸೃಷ್ಟಿಸುವ ಸಾಧ್ಯತೆಗಳಿದೆ ಅನ್ನುವ ಕಾರಣಕ್ಕೆ ಯುಪಿ ವರ್ಗಾಯಿಸಿರುವ ಸಾಧ್ಯತೆಗಳಿದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_602019089133435″); document.getElementById(“div_602019089133435”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: