ದೋವಲ್ ಜೀವನಾಧಾರಿತ ಚಿತ್ರಕ್ಕೆ ಸಿದ್ದವಾಗುತ್ತಿದೆ ಬಾಲಿವುಡ್

ಈಗಾಗಲೇ ಬಾಲಿವುಡ್ ಅಂಗಳಲ್ಲಿ ಜೀವನಾಧಾರಿತ ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಮಿಲ್ಕಾ ಸಿಂಗ್ ಜೀವನಾಧಾರಿತ ಚಿತ್ರ ಭಾಗ್ ಮಿಲ್ಕಾ ಭಾಗ್ ಹಾಗೂ ಧೋನಿ ಜೀವನಾಧಾರಿತ ಚಲನಚಿತ್ರದವರೆಗೆ ಬಂದು ಹೋದ ಸಿನಿಮಾಗಳು ಸಾಕಷ್ಟು. ಅದರಲ್ಲಿ ಇತಿಹಾಸ ಪುರುಷರ ಚಿತ್ರಗಳು ಕೂಡಾ ಸೇರಿತ್ತು.

ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಿಷನ್ ಕಾಶ್ಮೀರ ಕಾರ್ಯಾಚರಣೆಯ ಮೊದಲ ಹಂತ ಯಶಸ್ವಿಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೀವನಾಧಾರಿತ ಚಿತ್ರಕ್ಕೆ ಸಿದ್ಧತೆ ಭರದಿಂದ ಸಾಗಿದೆ.

ಈ ಚಿತ್ರಕ್ಕೆ ತಾರಾಗಣದ ಆಯ್ಕೆಯೂ ಚುರುಕಾಗಿ ನಡೆದಿದ್ದು, ನಟ ಅಕ್ಷಯ್ ಕುಮಾರ್ ಅವರೇ ಅಜಿತ್ ದೋವಲ್ ಆಗಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಪರೇಶ್ ರಾವಲ್ ಹೆಸರು ಕೂಡಾ ಕೇಳಿ ಬರುತ್ತಿದೆ. ಈಗಾಗಲೇ ಅವರು ದೋವೆಲ್ ಪಾತ್ರದಲ್ಲಿ ಸೈ ಅನ್ನಿಸಿಕೊಂಜ ಕಾರಣಕ್ಕೆ ಅವರು ಹೆಸರು ಪ್ರಸ್ತಾಪವಾಗಿದೆ.

ಅಕ್ಷಯ್ ಕುಮಾರ್ ಕೈಯಲ್ಲಿ ಮಿಷನ್ ಮಂಗಳ್, ಹೌಸ್‍ಫುಲ್ 4, ಗುಡ್ ನ್ಯೂಸ್, ಸೂರ್ಯವಂಶಿ, ಲಕ್ಷ್ಮಿ ಬಾಂಬ್, ಬಚ್ಚನ್ ಪಾಂಡೆ ಮತ್ತು ಇಕ್ಕಾ ಚಿತ್ರಗಳಿವೆ. ಅಷ್ಟು ಚಿತ್ರಗಳು ಮುಗಿಯೋ ತನಕ ನಿರ್ಮಾಪಕರು ಕಾಯುತ್ತಾರೆಯೇ ಅನ್ನುವುದು ಪ್ರಶ್ನೆ.

ಆದರೆ ಬಾಲಿವುಡ್ ಅಂಗಳದ ಸುದ್ದಿ ಪ್ರಕಾರ ನಿರ್ಮಾಪಕ ಮತ್ತು ನಿರ್ದೇಶಕ ನೀರಜ್ ಪಾಂಡೆ ಅಕ್ಷಯ್ ಕುಮಾರ್ ಅವರನ್ನು ಗಮನದಲ್ಲಿಟ್ಟುಕೊಂಡೇ ದೋವೆಲ್ ಕಥೆ ಬರೆದಿದ್ದಾರಂತೆ. ಹೀಗಾಗಿ ಬೇಬಿ ಮತ್ತು ಸ್ಪೆಷಲ್ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದ ಅಕ್ಷಯ್ ಮತ್ತು ನೀರಜ್ ಪಾಂಡೆ ಮತ್ತೆ ಒಂದಾಗುತ್ತಾರೆ ಎನ್ನಲಾಗಿದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190806192659″); document.getElementById(“div_6020190806192659”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: