ಚಂದ್ರಯಾನ 2 ಕಂಡಂತೆ ವಸುಂಧರೆ….

2008ರಲ್ಲಿ ಚಂದ್ರಯಾನ-1 ಉಡ್ಡಯನ ಮಾಡಿದ 11 ವರ್ಷಗಳ ಬಳಿಕ ಚಂದ್ರಯಾನ-2 ಉಡ್ಡಯನ ಮಾಡಲಾಗಿದೆ. ಜುಲೈ 22ರಂದು ಚಂದ್ರಯಾನ -2 ನೌಕೆ ಬಾಹ್ಯಾಕಾಶಕ್ಕೆ ಹಾರಿದ್ದು, ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ.

ಈ ನಡುವೆ ಬಾಹ್ಯಾಕಾಶದಿಂದ ಚಂದ್ರಯಾನ-2ನಲ್ಲಿ ಅಳವಡಿಸಿದ ಕ್ಯಾಮೆರಾ ಭೂಮಿಯ ಚಿತ್ರವನ್ನು ಸೆರೆ ಹಿಡಿದಿದ್ದು, ಇಸ್ರೋ ಅದನ್ನು ಬಿಡುಗಡೆಗೊಳಿಸಿದೆ.

ಆಗಸ್ಟ್ 3ರಂದು ಚಿತ್ರಗಳನ್ನು ಸೆರೆ ಹಿಡಿಯಲಾಗಿದೆಯಂತೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: