Advertisements

ಅದೊಂದು ಕೆಲಸದಿಂದ ಟ್ರೋಲ್ ಆದ ಪಾಕ್ ಪತ್ರಕರ್ತ….!

TRP ದಾಹಕ್ಕೆ ಬಿದ್ದಿರುವ ಸುದ್ದಿ ವಾಹಿನಿಗಳು ಮಾಡುತ್ತಿರುವ ಗಿಮಿಕ್ ಈಗಾಗಲೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಟಿವಿ ಸ್ಕ್ರೀನ್ ಮೇಲೆ ಮಿಂಚುವ ಸಲುವಾಗಿ ಗಿಮಿಕ್ ಮಾಡುವ ವರದಿಗಾರರು ಕಮ್ಮಿಯೇನಿಲ್ಲ.

Buy Oppo K3 Smartphone Only Rs.14990

ಹಾಗಂತ ಎಲ್ಲರೂ ಹಾಗೇ ಮಾಡುವುದಿಲ್ಲ. ಕೆಲ ಮಂದಿ ಸುದ್ದಿಗಾಗಿ ಸಾಕಷ್ಟು ಸರ್ಕಸ್ ಮಾಡುತ್ತಾರೆ. ತಮ್ಮ ಕುಟುಂಬವನ್ನು ಮರೆತು ಸುದ್ದಿಗಾಗಿ ಹೊಡೆದಾಡುತ್ತಾರೆ.

Buy Redmi 7 Smartphone Only Rs.7999

ಹಾಗೇ ಪಾಕ್ ಪತ್ರಕರ್ತನೊಬ್ಬ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದಾನೆ.

ಪ್ರವಾಹದ ನೀರಿನ ಮಧ್ಯೆ ನಿಂತು ವರದಿ ಮಾಡಿರುವ ಈತ ಪಾಕಿಸ್ತಾನದ ಪರಿಸ್ಥಿತಿಯೇನು ಅನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾನೆ. ಈ ವರದಿಗಾರನನ್ನು ಆಜಾದರ್ ಹುಸೇನ್ ಎಂದು ಗುರುತಿಸಲಾಗಿದ್ದು, ಕುತ್ತಿಗೆವರೆಗೂ ತುಂಬಿದ ಪ್ರವಾಹದ ನೀರಿನಲ್ಲಿ ನಿಂತು ಈತ ಕೊಟ್ಟ ಲೈವ್ ರಿಪೋರ್ಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Advertisements

Leave a Reply

%d bloggers like this: