Advertisements

ಮೆಟ್ರೋ ಸ್ಟೇಷನ್‍ನಲ್ಲಿ ಜೋಡಿಯ ಸೆಕ್ಸ್ : ಪೋರ್ನ್ ಸೈಟ್‍ನಲ್ಲಿ ವಿಡಿಯೋ

ದೆಹಲಿ ಮೆಟ್ರೋ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಜೋಡಿಯ ಸೆಕ್ಸ್ ವಿಡಿಯೋ ಇದೀಗ ಪೋರ್ನ್ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಆಗಿದ್ದು, ಈ ಸಂಬಂಧ ಪೊಲೀಸರು FIR ದಾಖಲಿಸಿಕೊಂಡಿರುವುದಾಗಿ TOI ವರದಿ ಮಾಡಿದೆ.

Buy Exo Touch & Shine Round Dishwash Bar Only Rs.98

ಈ ವಿಡಿಯೋ ಜುಲೈ 18ರಂದು ಮಧ್ಯಾಹ್ನ 2.22ರ ಸುಮಾರಿಗೆ ದೆಹಲಿಯ ಮೆಟ್ರೋ ಸಿಸಿಟಿವಿ ನಿಯಂತ್ರಣ ಕೊಠಡಿಯೊಳಗಿನ ಲೈವ್ ಫೀಡ್‍ನಿಂದ ಸ್ಮಾರ್ಟ್ ಫೋನಿನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

Buy Safola Active Blended Oil Pouch only Rs.210

ಈ ಸಂಬಂಧ ಅಪರಿಚಿತ ಜೋಡಿ ವಿರುದ್ಧ ಅಜಾದ್‍ಪುರ ಪೊಲೀಸ್ ಠಾಣೆಯಲ್ಲಿ ದೆಹಲಿ ಮೆಟ್ರೋ ಆಡಳಿತ ಮಂಡಳಿ ದೂರು ದಾಖಲಿಸಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿ ಕನಿಖೆ ಕೈಗೆತ್ತಿಕೊಂಡಿದ್ದಾರೆ.

ಪೊಲೀಸರು ಇದೀಗ ಸಿಸಿಟಿವಿ ಫೂಟೇಜ್ ದಾಖಲೆಗಳನ್ನು ಪಡೆದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ ಜೋಡಿ ಮತ್ತು ಅದನ್ನು ಫೋರ್ನ್ ಸೈಟ್ ಗೆ ಅಪ್ ಲೋಡ್ ಮಾಡಿದವರಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

Advertisements

Leave a Reply

%d bloggers like this: