Advertisements

ಬಾಂಬೆ ಐಐಟಿ ತರಗತಿಗೆ ನುಗ್ಗಿದ ಬೀದಿ ದನ

ಇತ್ತೀಚೆಗೆ ಬಾಂಬೆಯ ಐಐಟಿಯ ಆವರಣದೊಳಕ್ಕೆ ಜೋಡಿ ಗೂಳಿಗಳು ನುಗ್ಗಿ ರಂಪಾಟ ನಡೆಸಿತ್ತು. ಈ ನಡುವೆ ಶನಿವಾರ ಬೀದಿ ದನವೊಂದು ನೇರ ಐಐಟಿಯ ತರಗತಿಯೊಳಗೆ ನುಗ್ಗಿರುವ ವಿಡಿಯೋ ವೈರಲ್ ಆಗಿದೆ.

ಕ್ಲಾಸ್ ರೂಂಗೆ ನುಗ್ಗಿದ ದನ ವಿದ್ಯಾರ್ಥಿಗಳನ್ನು ನೋಡುತ್ತ ಇಡೀ ತರಗತಿಗೆ ಸುತ್ತು ಹೊಡೆಯುತ್ತಿರುವುದನ್ನು ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Joint entrance Examination ಅನ್ನು ಪಾಸ್ ಮಾಡದೇ ದನ ಬಾಂಬೆ ಐಐಟಿ  ಕ್ಲಾಸ್ ರೂಂ ಪ್ರವೇಶಿಸಿದೆ ಎಂದು ಟ್ವೀಟರ್ ನಲ್ಲಿ ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. 

Advertisements

Leave a Reply

%d bloggers like this: