ಸುವರ್ಣ ವಾಹಿನಿ ಸಿಡಿಸಿದ ಸ್ವಾಮೀಜಿಯ ಕಾಮಕಾಂಡ

ವಿಕೃತ ಕಾಮದ ಬಲೆಯಲ್ಲಿ ಕರ್ನಾಟಕದ ಸ್ವಾಮೀಜಿಯೊಬ್ಬರು ಸಿಲುಕಿಕೊಂಡಿದ್ದು, ಕರಾವಳಿಗರ ಮೊಬೈಲ್ ಫೋನ್ ಗಳಲ್ಲಿ ಈ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಷಣದಿಂದ ಕ್ಷಣಕ್ಕೆ ವೈರಲ್ ಆಗುತ್ತಿದೆ ಎಂದು ಸುವರ್ಣ ನ್ಯೂಸ್ ಸುದ್ದಿಯೊಂದನ್ನು ಪ್ರಸಾರ ಮಾಡಿದೆ.

ಜೊತೆಗೆ ಕೋರ್ಟ್ ತಡೆಯಾಜ್ಞೆ ಇದ್ದರೂ ನಾವ್ಯಾಕೆ ಈ ಸುದ್ದಿಯನ್ನು ಪ್ರಸಾರ ಮಾಡಿದ್ದೇವೆ ಅನ್ನುವುದಕ್ಕೂ ಕಾರಣವನ್ನೂ ಕೂಡಾ ಕೊಟ್ಟಿದೆ.

ಜೊತೆಗೆ ಈ ಸುದ್ದಿಯನ್ನು ಓದಿರುವ ಅಜಿತ್ ಹನುಮಕ್ಕನವರ್ ಇದನ್ನು ರಾಸಲೀಲೆ ಎಂದು ಕರೆಯಲು ಎಂದು ಸಾಧ್ಯವಿಲ್ಲ. ಇದಕ್ಕೆ ಅದ್ಯಾವ ಪದ ಬಳಸಬೇಕು ಎಂದು ಗೊತ್ತಿಲ್ಲ ಅಂದಿದ್ದಾರೆ.

ಈ ಸುದ್ದಿಗಾಗಿ ಟಿವಿ ಸ್ಕ್ರೀನ್ ಇಮೇಜ್ ಬಳಸಿಕೊಳ್ಳಲಾಗಿದೆ. ಸುದ್ದಿಯ ಅಸಲಿ ಸತ್ಯ ಏನು ಅನ್ನುವುದನ್ನು ಪೊಲೀಸ್ ತನಿಖೆ ಬಹಿರಂಗಪಡಿಸಬೇಕಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: