Advertisements

ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ರಶ್ಮಿಕಾ ಮಂದಣ್ಣ…!

ದಕ್ಷಿಣ ಭಾರತದ ಬಹುಬೇಡಿಕೆಯ ಚಿತ್ರ ನಟಿ ರಶ್ಮಿಕಾ ಮಂದಣ್ಣ ಇದಕ್ಕಿದ್ದಂತೆ ಸಂಭಾವನೆ ವಿಚಾರದಲ್ಲಿ ಸಿನಿಮಾ ನಿರ್ಮಾಪಕರಿಗೆ ಶಾಕ್ ನೀಡಿದ್ದಾರೆ.

ಮೊದಲ ಸಿನಿಮಾದಲ್ಲಿ ಅಲ್ಪಸ್ವಲ್ಪ ಸಂಭಾವನೆ ಪಡೆದು ಆನಂತರ ಪರಭಾಷೆ ಸಿನಿಮಾದಲ್ಲಿ ಪಡೆದದ್ದು 40 ಲಕ್ಷ. ಆನಂತರ ರಶ್ಮಿಕಾ ಕೈಯಲ್ಲಿದ್ದ ಸಿನಿಮಾಗಳೆಲ್ಲಾ ಬಿಗ್ ಸ್ಟಾರ್‌ಗಳ ಪ್ರಾಜೆಕ್ಟ್‌ ಹೀಗಾಗಿ ಅದನ್ನು 8೦ ಲಕ್ಷಕ್ಕೆ ಹೆಚ್ಚಿಸಿಕೊಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ನಡುವೆ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.
ಹಳದಿ ಬಣ್ಣದ ಟಾಪ್‌ ಧರಿಸಿ ಬಿಗ್‌ ಸ್ಮೈಲ್‌ ಕೊಟ್ಟಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Advertisements

Leave a Reply

%d bloggers like this: