ಭಾರತ ಪಾಕ್ ಪಂದ್ಯದ ವೇಳೆ ಮೈದಾನದಲ್ಲಿ ಕೇಳಿ ಬಂತು ತುಳು ಮಾತು…!

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ ಖುಷಿ ಒಂದು ಕಡೆಯಾದರೆ, ಮಳೆಯ ಕಾರಣಕ್ಕೆ ನಿಂತು ಹೋಯ್ತಲ್ಲ ಅನ್ನುವ ಬೇಸರ ಮತ್ತೊಂದು ಕಡೆ.

ಈ ನಡುವೆ ಭಾರತ ಪಾಕ್ ಪಂದ್ಯದ ವೇಳೆ ಕರಾವಳಿ ತುಳು ಭಾಷೆಯೂ ಸಾಕಷ್ಟು ಸದ್ದು ಮಾಡಿದೆ.

ಭಾರತ ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಗ್ಯಾಲರಿಯಲ್ಲಿ ಕೂತಿದ್ದ “ ಕುಡ್ಲದಕ್ಲು”  ಕೆಎಲ್ ರಾಹುಲ್ ಅವರನ್ನು ತುಳುವಿನಲ್ಲೇ ಮಾತನಾಡಿಸಿದ್ದಾರೆ.

“ ರಾಹುಲ್ ಇಂಚ ಉಲ್ಲರ್” ( ರಾಹುಲ್ ಹೇಗಿದ್ದೀರಾ), “ಸೆಂಚುರಿ ಬೋಡು ( ಶತಕ ಬೇಕು ) , ಕುಡ್ಲರ್ದ್ ಬೈದ ( ಮಂಗಳೂರಿನಿಂದ ಬಂದಿದ್ದೇವೆ) ಈ ಮಾತಿಗೆ ಕೈ ಭಾಷೆಯಲ್ಲೇ ಉತ್ತರಿಸಿದ ಕೆಎಲ್ ರಾಹುಲ್ ಅಭಿಮಾನಿಗಳಿಗೆ ಸ್ಪಂದಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: