ಶರಣ್ ಗಾಗಿ ಕಣ್ಣೀರು ಹಾಕಿದ ಆ ಮಮ್ಮಿ ಯಾರು…?

ಚಂದನವನದ ಕಾಮಿಡಿ ಕಿಂಗ್, ಅಧ್ಯಕ್ಷ, ವಿಕ್ಟರಿ ಹೀರೋ ಶರಣ್ ಈ ವಾರ ಝೀ ಕನ್ನಡ ವಾಹಿನಿಯ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.

ಶರಣ್ ಸಂಚಿಕೆಯ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಯಾವಾಗ ಎಪಿಸೋಡ್ ಪ್ರಸಾರವಾಗುತ್ತದೋ ಎಂದು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ ಈ ಪ್ರೋಮೋ.

ಈ ಹಿಂದಿನ ಸಂಚಿಕೆ ಪ್ರೋಮೋಗಳನ್ನು ನೋಡಿದ್ರೆ ಅತಿಥಿಗಳು ಇದೊಂದು ವಿಷಯವನ್ನು ಪ್ರಸ್ತಾಪಿಸುತ್ತಾರೆ ಎಂದು ನಿರೀಕ್ಷಿಸಬಹುದಾಗಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: