‘ನನ್ನ ಪ್ರಕಾರ’ ಚಿತ್ರದ ಕಥೆಯೇನು ಗೊತ್ತಾ..?

ಚಂದನವನ ಇದೀಗ ಬದಲಾಗುತ್ತಿದೆ. ಮನ ಸೆಳೆಯುವ ಟೈಟಲ್, ತಲೆ ಕೆಡಿಸಿಕೊಳ್ಳುವ ಕಥೆಗಳನ್ನು ಹಿಡಿದುಕೊಂಡ ನವ ನಿರ್ದೇಶಕರು ಎಂಟ್ರಿ ಕೊಡುತ್ತಿದ್ದಾರೆ. ಅದೇ ಹಾದಿಯಲ್ಲಿ ಬಂದಿರುವ ಚಿತ್ರ ‘ನನ್ನ ಪ್ರಕಾರ’

ವಿನಯ್ ನಿರ್ದೇಶನದ ಚೊಚ್ಚಲ ಪ್ರಯತ್ನವಾದ ಈ ಚಿತ್ರಕ್ಕೀಗ ಸೆನ್ಸಾರ್ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಯಾವುದೇ ಕಟ್ ಮತ್ತು ಮ್ಯೂಟುಗಳಿಲ್ಲದೆ ಸೆನ್ಸಾರ್ ಕಾರ್ಯವನ್ನು ಮುಗಿಸಿಕೊಂಡಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: