ಭಾರತದ ಮಾರುಕಟ್ಟೆ ಕಾಲಿಟ್ಟ 11,99,000 ಲಕ್ಷ ಮೊತ್ತದ ಡುಕಾಟಿ

ಡುಕಾಟಿ ಬೈಕ್ ಪ್ರಿಯರು ಕಾಯುತ್ತಿದ್ದ,  ಡುಕಾಟಿ ಹೈಪರ್‍‍ಮೋಟಾರ್ಡ್ 950 ಬೈಕ್ ಇಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ.

ಇನ್ಮುಂದೆ ಹೈಪರ್‍‍ಮೋಟಾರ್ಡ್ 939 ಬೈಕ್ ಜಾಗದಲ್ಲಿ ಡುಕಾಟಿ ಹೈಪರ್‍‍ಮೋಟಾರ್ಡ್ 950 ಬೈಕ್ ರಾರಾಜಿಸಲಿದೆ.

ಈ ಬೈಕ್ ಹೈಪರ್‍‍ಮೋಟಾರ್ಡ್ 950 ಹಾಗೂ ಹೈಪರ್‍‍ಮೋಟಾರ್ಡ್ 950 ಎಸ್‍‍ಪಿ ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: