Advertisements

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಬೆಂಗಳೂರು ಸಹವಾಸ ಸಾಕು ಎಂದು, ಕೈಯಲ್ಲಿರುವ ಕಮಿಟ್ಮೆಂಟ್ ಗಳನ್ನು ಮುಗಿಸಿ ಊರಿಗೆ ಹೋಗಲು ತಯಾರಿ ನಡೆಸುತ್ತಿರುವ ಪ್ರಥಮ್ ಬದುಕಿಗೆ ಹೆಣ್ಣೊಬ್ಬಳ ಪ್ರವೇಶ ಖಚಿತವಾಗಿದೆ.

ತಂದೆ ಮತ್ತು ತಾಯಿಯವರ ಒತ್ತಡ ತಾಳಲಾರದ ಪ್ರಥಮ್ ಕೊನೆಗೂ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮಾತುಕತೆ ಹಂತದಲ್ಲಿ ಎಲ್ಲವೂ ಇದ್ದು, ಈ ವರ್ಷ ಮತ್ತೊಂದು ಸ್ಟಾರ್ ಮದುವೆ ಕರ್ನಾಟಕ ಸಾಕ್ಷಿಯಾಗಲಿದೆ.

Advertisements

Leave a Reply

%d bloggers like this: