Advertisements

ಜೆಡಿಎಸ್ ಅನ್ನು ಕಳ್ಳರ ಪಕ್ಷ ಅಂದಿರುವುದಕ್ಕೆ ಸಾಕ್ಷಿ ಕೊಡಿ : HDK ಗೆ Yash ಸವಾಲು

ನಾನು JDS ಪಕ್ಷವನ್ನು ಕಳ್ಳರ ಪಕ್ಷ ಅಂದಿಲ್ಲ. ಯಾರಾದರೂ ನಾನು ಆ ರೀತಿ ಮಾತಾಡಿದ್ದೀನಿ ಎಂದು ಸಾಕ್ಷ್ಯ ತೋರಿಸಿದ್ರೆ ಅವರು ಏನು ಹೇಳಿದ್ರೂ ಕೇಳ್ತೀನಿ ಎಂದು ರಾಕಿಂಗ್​ ಸ್ಟಾರ್​ ಯಶ್ ಸ್ಪಷ್ಟನೆ  ನೀಡಿದ್ದಾರೆ.

ಜಿಲ್ಲೆಯ ದ್ಯಾಪಸಂದ್ರ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಯಶ್, ಮೊದಲನೆಯದಾಗಿ ಜೆಡಿಎಸ್ ಪಕ್ಷದಲ್ಲೂ ನನಗೆ ಸಾಕಷ್ಟು ಜನ‌ ಸ್ನೇಹಿತರಿದ್ದಾರೆ. ಹಾಗಿದ್ರೆ ನಾನು ಅವರ ಪಕ್ಷಕ್ಕೆ ಪ್ರಚಾರಕ್ಕೆ ಹೋಗ್ತಿದ್ನಾ? ಈ ವಿಚಾರದಲ್ಲಿ ಯಾರೋ ಸಿಎಂ‌ ಕುಮಾರಸ್ವಾಮಿಗೆ ಚಾಡಿ ಹೇಳಿ ಮಿಸ್ ಗೈಡ್ ಮಾಡಿರಬೇಕು. ಈಗ ಅವರು ಬ್ಯುಸಿಯಾಗಿರಬೇಕು. ಗೊಂದಲವಾಗಿರಬೇಕು ಆಗಿರಬೇಕು, ಬಿಡುವಾದಾಗ ವಿಷಯದ ಬಗ್ಗೆ ಯೋಚಿಸಲಿ ಎಂದಿದ್ದಾರೆ.

Advertisements

One Comment on “ಜೆಡಿಎಸ್ ಅನ್ನು ಕಳ್ಳರ ಪಕ್ಷ ಅಂದಿರುವುದಕ್ಕೆ ಸಾಕ್ಷಿ ಕೊಡಿ : HDK ಗೆ Yash ಸವಾಲು

  1. Pingback: ಸಿನಿಮಾದವ್ರನ್ನ ನಂಬಬೇಡಿ ಅಂತಾರೆ, ತಾನು ನಿರ್ಮಾಪಕ ಅಂತಾರೆ : ಸಿಎಂಗೆ ಯಶ್ ಟಾಂಗ್ – torrentspree

Leave a Reply

%d bloggers like this: