Advertisements

ಮಂಡ್ಯದ ಮತಗಟ್ಟೆಗೆ ಹೋಗುವ ಮುನ್ನ ದಯವಿಟ್ಟು ಓದಿಕೊಳ್ಳಿ

ನಿಖಿಲ್ ಕುಮಾರಸ್ವಾಮಿ ಈ ಬಾರಿ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತವಾಗಿದೆ. ಕುಟುಂಬ ರಾಜಕಾರಣ ಅನ್ನುವ ಆಕ್ರೋಶವೊಂದು ಬಿಟ್ಟರೆ, ನಿಖಿಲ್ ಅವರಿಗೆ ಸ್ಪರ್ಧಿಸುವ ಎಲ್ಲಾ ಅಧಿಕಾರಿಗಳಿದೆ. ಚುನಾವಣೆ ಸ್ಪರ್ಧಿಸುವುದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ.

ಆದರೆ ಅನುಭವದ ಕೊರತೆ, ಸಂಸತ್ತಿಗೆ ಹೋಗುವ ಮುನ್ನ ಒಂದಿಷ್ಟು ಪೂರ್ವ ತಯಾರಿ ಬೇಕಾಗಿತ್ತು. ರಾಜಕಾರಣ ಕುಟುಂಬದಿಂದ ಬಂದ ತಕ್ಷಣ ಎಲ್ಲವೂ ಒಲಿದಿರುವುದಿಲ್ಲ.

ಜೊತೆಗೆ ಈಗಾಗಲೇ ಶಿವರಾಮೇಗೌಡ ಮಂಡ್ಯದಲ್ಲಿ  ಜೆಡಿಎಸ್ ನಿಂದ ಗೆದ್ದಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಅವರು ಸಂಸತ್ ಭವನವನ್ನೇ ಸರಿಯಾಗಿ ನೋಡಿಲ್ಲ, ಅಷ್ಟು ಹೊತ್ತಿಗೆ ಸಾರ್ವತ್ರಿಕ ಚುನಾವಣೆ ಬರುತ್ತಿದೆ. ಹೀಗಾಗಿ ಶಿವರಾಮೇಗೌಡರೇ ಮಂಡ್ಯಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ ಸೂಕ್ತ.

ಏನೇ ಇದ್ದರೂ ಅವೆಲ್ಲವನ್ನು ನಿರ್ಧರಿಸುವ ತಾಕತ್ತು ಮಂಡ್ಯದ ಮತದಾರನದ್ದು. ಅವನಿಗೆ ಯಾರು ಇಷ್ಟ ಅನ್ನುವುದನ್ನು ಮತದಾನ ದಿನ ನಿರ್ಧರಿಸುತ್ತಾನೆ. ಫಲಿತಾಂಶ ದಿನ ಪ್ರಕಟಿಸುತ್ತಾನೆ.

CM’s son riots at city hotel

ಆದರೆ ಇದೇ ನಿಖಿಲ್ ಕುಮಾರಸ್ವಾಮಿ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಬಂದಿತ್ತು…ಅವುಗಳ ಲಿಂಕ್ ಗಳನ್ನು ಕೊಟ್ಟಿದ್ದೇವೆ. ಟೈಮ್ ಇದ್ರೆ ಮತದಾರ ಪ್ರಭುಗಳು ಓದಿಕೊಳ್ಳಬಹುದು.

Kumaraswamy to disclose his son’s luxury possessions

Actor Ramya opens up on HD Kumaraswamy’s second marriage

ಎಚ್‌ಡಿಕೆ ಬಳಿ ಕೋಟಿಗಟ್ಟಲೆ ಮೌಲ್ಯದ ಕಾರು, ವಾಚು

ಕಸ್ತೂರಿ ಅನ್ನುವ ವಾಹಿನಿಯನ್ನು ನಿಖಿಲ್ ಕೆಲ ದಿನಗಳ ಮುನ್ನಡೆಸಿದ್ದರು. ಆದರೆ ಅದು ಏನಾಯ್ತು ಅನ್ನುವುದು ಎಲ್ಲರಿಗೆ ಗೊತ್ತಿದೆ.

ಸ್ವಾತಿ-ನಿಖಿಲ್ ಮದ್ವೆಗೆ ಬ್ರೇಕ್

ಕುಮಾರಣ್ಣ, ಕಸ್ತೂರಿ ಸುದ್ದಿ ವಾಹಿನಿಯ ಸಿಬ್ಬಂದಿಗಳಿಗೇಕೆ ಸಂಬಳ ನೀಡುತ್ತಿಲ್ಲ?

ಇಂಥ ನೀಚ ಸಿಎಂ ಬೆಳೆಸಿದ್ದೇ ಅಪರಾಧ: ಎಚ್‌ಡಿಡಿ

Advertisements

Leave a Reply

%d bloggers like this: