Advertisements

ರುದ್ರ..ರುದ್ರ..ರುದ್ರ…ಉಗ್ರರು ಛಿದ್ರ : ವೀರ ಯೋಧರಿಗೆ ನಾಗೇಂದ್ರ ಪ್ರಸಾದ್ ಗೀತ ನಮನ

ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ  ಕವಿರತ್ನ ವಿ.ನಾಗೇಂದ್ರ ಪ್ರಸಾದ್‌ ಅವರು ಶಿವ ಯೋಧ ಎನ್ನುವ ಗೀತೆಯೊಂದನ್ನು ರಚಿಸಿ ವೀರ ಯೋಧರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಗೀತೆಗೆ ಸಂಗೀತವನ್ನೂ ನಾಗೇಂದ್ರ ಪ್ರಸಾದ್‌ ಸಂಯೋಜಿಸಿದ್ದಾರೆ. ಅದ್ಭುತವಾಗಿರುವ ಗೀತೆ ಎಲ್ಲರಲ್ಲೂ ರಾಷ್ಟ್ರ ಪ್ರೇಮದ ಕಿಚ್ಚು  ಹೆಚ್ಚಿಸುವಂತಿದೆ. 

ಅದರಲ್ಲೂ ಉಗ್ರರನ್ನು ಗರ್ಭದಲ್ಲೇ ಸುಟ್ಟು ಹಾಕಬೇಕು… ಉಗ್ರನನ್ನು ಫ್ರೆಂಡ್ ಅಂದ್ರೆ ಮಟ್ಟ ಹಾಕಬೇಕು..ಯೋಧರೇ ಉಗ್ರ ರೂಪ ತಾಳ ಬೇಕು ನೀವೇ ಅನ್ನುವ ಸಾಲುಗಳು ಮೈ ರೋಮಾಂಚನಗೊಳ್ಳುವಂತಿದೆ.

ಬಂದೂಕೇ ತ್ರಿಶೂಲ..ಆಡು ರುದ್ರ ತಾಂಡವ..ಯೋಧ ನೀವೇ ಶಿವ ಮಾಡೋ ವಿಜಯೋತ್ಸವ ಅನ್ನುವ ಮೂಲಕ ಯೋಧರಿಗೆ ನಮನ ಸಲ್ಲಿಸಿದ್ದಾರೆ ಕವಿರತ್ನ.

Advertisements

Leave a Reply

%d bloggers like this: