Advertisements

ಹಸೆಮಣೆ ಏರಿದ ಗಿರೀಶ್ ಕಾಸರವಳ್ಳಿ ಪುತ್ರಿ

ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯಾ ಕಾಸರವಳ್ಳಿ ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಿರುಚಿತ್ರ ಹಾಗೂ ಸಿನಿಮಾ ನಿರ್ದೇಶಕಿಯಾಗಿರುವ ಅನನ್ಯಾ, ಎಂ.ಎಸ್. ಸಂತೋಷ್ ಅವರನ್ನು ವಿವಾಹವಾಗಿದ್ದಾರೆ.

ಹಿರಿಯ ನಟಿ ಭಾರತಿ ಸೇರಿದಂತೆ ಅನೇಕ ಕಲಾವಿದರು ನೂತನ ದಂಪತಿಗೆ ಶುಭ ಹಾರೈಸಿದರು.

Advertisements

Leave a Reply

%d bloggers like this: