ಪ್ರಿಯಾಂಕ ಚೋಪ್ರಾ ಗರ್ಭಿಣಿಯಂತೆ.. ಟ್ರೋಲಿಗರಿಗೆ ಶುರುವಾಗಿದೆ ಚಿಂತೆ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗರ್ಭಿಣಿಯಾಗಿದ್ದಾರೆ ಅನ್ನುವ ಚಿತ್ರವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ವೇಳೆ ಹೊಟ್ಟೆ ಉಬ್ಬಿದ್ದಂತೆ ಕಂಡಿದ್ದು, ಅದೇ ಫೋಟೋ ಟ್ರೋಲಿಗರ ಕಣ್ಣಿಗೆ ಬಿದ್ದ ಬೆನ್ನಲ್ಲೇ ವೈರಲ್ ಆಗಲಾರಂಭಿಸಿದೆ.

ಫೋಟೋ ನೋಡಿದ ಮಂದಿ, ಸಂಶಯವೇ ಇಲ್ಲ ಆಕೆ ಗರ್ಭಿಣಿ ಅಂದಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಗರ್ಭಕ್ಕೆ ತಿಂಗಳೆಷ್ಟು ಎಂದು ಫಿಕ್ಸ್ ಮಾಡಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿಯಾಂಕ ತಾಯಿ, ‘ನಾನೇ ನನ್ನ ಮಗಳಿಗೆ ಫೋನ್ ಮಾಡಿ ಕೇಳಿದೆ. ಆಗ ತುಂಬಾ ಸುಸ್ತಾಗಿತ್ತು. ಅದಕ್ಕೆ ಆ ರೀತಿ ನಿಂತುಕೊಂಡಿದ್ದೆ ಅಂದಿದ್ದಾಳೆ.

ಹೀಗಾಗಿ ಪ್ರಿಯಾಂಕ ಗರ್ಭಿಣಿಯಾಗಿಲ್ಲ. ಸದ್ಯಕ್ಕೆ ಮಗು ಬೇಡ ಎಂದು ದಂಪತಿ ನಿರ್ಧರಿಸಿಕೊಂಡಿದ್ದಾರೆ. ಪ್ರಿಯಾಂಕಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಳೆ ಎಂದು ಪ್ರಿಯಾಂಕ ತಾಯಿ ಮಧು ಚೋಪ್ರಾ ಸ್ಪಷ್ಟನೆ ಕೊಟ್ಟಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: