ಮಹಾಮನೆಯಲ್ಲಿ ಸಿಕ್ತು ಮಣ್ಣಿನ ಮಗನಿಗೆ ಮಹಾಗೌರವ

ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ರೈತ ಶಶಿಕುಮಾರ್ ಹೊರ ಹೊಮ್ಮಿದ್ದಾರೆ.

 ಶಶಿಕುಮಾರ್​ ಚಿಂತಾಮಣಿ ಬಿಗ್ ಬಾಸ್ ​ ಸೀಸನ್-6ರ ವೀಕ್ಷಕರ ಹಾಟ್​ ಫೆವರಿಟಾಗಿ ಹೊರ ಹೊಮ್ಮಿದ್ದಾರೆ. 

ನಿನ್ನೆಯಿಂದ ವೀಕ್ಷಕರ ಎದೆಯಲ್ಲಿ ವಿನ್ನರ್ ಯಾರು ಎಂದು ಡವ ಡವ ಹುಟ್ಟಿಸಿತ್ತು. ಕೊನೆಗೂ ಕಿಚ್ಚ ಸುದೀಪ್, ಶಶಿಕುಮಾರ್​ ಬಿಗ್​ಬಾಸ್​ ಸೀಜನ್​-6 ವಿಜೇತ ಎಂದು ಘೋಷಿಸಿದರು. ಈ ಮೂಲಕ ಗಾಯಕ ನವೀನ್ ಸಜ್ಜು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡರು.

 ಮಾಡರ್ನ್​ ರೈತ ಅಂತಾನೇ ಫೇಮಸ್ ಆಗಿದ್ದ ಇವರು, ಎಲ್ಲಾ ಟಾಸ್ಕ್‌ಗಳನ್ನ ಕೂಡ ಚೆನ್ನಾಗಿಯೇ ಮಾಡಿದ್ದರು. ಹೀಗಾಗಿ, ರೈತನೊಬ್ಬ ಮೊದಲ ಬಾರಿಗೆ ಬಿಗ್ ಬಾಸ್ ಗೆಲ್ತಾನೆ ಅನ್ನೊ ಮಾತು ಕೇಳಿ ಬಂದಿತ್ತು. ಅದ್ರಂತೆ ಶಶಿಕುಮಾರ್ ಬಿಗ್ ​ಬಾಸ್ ಸೀಜನ್ -6 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: