Advertisements

Rapid Rashmi ಯ ಮೊದಲ ಮದುವೆಯ ನೋವಿನ ಕಥೆಯಿದು..

ಎಫ್.ಎಂ ನಲ್ಲಿ ಪಟ ಪಟ ಅಂತ ಮಾತನಾಡುತ್ತಿದ್ದ ರಾಪಿಡ್ ರಶ್ಮಿಗೆ ಮದುವೆ ಆಗಿದೆ ಎಂಬ ವಿಚಾರವೇ ಅನೇಕರಿಗೆ ಗೊತ್ತಿರಲಿಲ್ಲ. BIGG BOSS ವೇದಿಕೆ ಮೇಲೆ ರಶ್ಮಿ ಕಾಲಿಟ್ಟರೋ, ಆಗಲೇ ರಶ್ಮಿ ‘ಡೇವಿಸ್ ಪತ್ನಿ’ ಎಂಬ  ವಿಷಯ ಬಹಿರಂಗವಾಯ್ತು.

ಮಹಾ ಮನೆಯಲ್ಲಿ ಹತ್ತು ವಾರಗಳ ಕಾಲ ಕಳೆದಿರುವ ರಶ್ಮಿ ತಮ್ಮ ಜೀವನದ ಕಹಿ ಅಧ್ಯಾಯವೊಂದು ‘ದೊಡ್ಮನೆ’ಯಲ್ಲಿ ಬಯಲು ಮಾಡಿದ್ದಾರೆ. ಡೇವಿಸ್ ಎಂಬುವರನ್ನ ವಿವಾಹ ಮಾಡಿಕೊಳ್ಳುವ ಮೊದಲು ರಶ್ಮಿಗೆ ಅದಾಗಲೇ ಒಂದು ಮದುವೆ ಆಗಿತ್ತು.

Advertisements

One Comment on “Rapid Rashmi ಯ ಮೊದಲ ಮದುವೆಯ ನೋವಿನ ಕಥೆಯಿದು..

  1. Pingback: ರಶ್ಮಿTIPS :ಬಿಗ್ ಬಾಸ್ ಗೆಲ್ಲಲು ಮಾಡಬೇಕಾಗಿರುವುದೇನು..? – torrentspree

Leave a Reply

%d bloggers like this: