KGF ಕಥೆ ನಂದು ಓಕೆ… ನಾಳೆ ಕುರುಕ್ಷೇತ್ರ ಕಥೆನೂ ನಂದೇ ಅಂದ್ರೆ…. ಪ್ರಥಮನ ಆತಂಕ..

ದೇಶಾದ್ಯಂತ ಶುಕ್ರವಾರ ತೆರೆ ಕಾಣಬೇಕಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ ‘ಕೆಜಿಎಫ್’ ಬಿಡುಗಡೆಗೆ ಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ‘ಕೆಜಿಎಫ್’ಗಾಗಿ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ.

‘ಕೆಜಿಎಫ್’ ರೌಡಿ ತಂಗಂ ಜೀವನಾಧರಿತ ಸಿನಿಮಾ ಆಗಿದೆ ಎಂದು ಆರೋಪಿಸಿ ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 10ನೇ ಸಿಟಿ ಸಿವಿಲ್ ಕೋರ್ಟ್, 2019, ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.

ವೆಂಕಟೇಶ್ ಅವರ ಕೊನೆಯ ಕ್ಷಣದ ನಡೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ನಿರ್ದೇಶಕ, ಬಿಗ್ ಬಾಸ್ ವಿನ್ನರ್ ಪ್ರಥಮ್ ತನ್ನದೇ ಶೈಲಿಯಲ್ಲಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ನಾಳೆ ಕುರುಕ್ಷೇತ್ರ ಚಿತ್ರದ ಕಥೆ ನನ್ನದೇ ಎಂದು ಕ್ಲೇಮ್ ಮಾಡಿದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ.

“ KGF ಕತೆ ನಂದು…ಯಾರೋ ಒಬ್ರು case ಹಾಕಿದ್ರು!!!court stay ಕೊಡ್ತು!!! ಈಗ ನನ್ನ tension ಏನಂದ್ರೆ ಕುರುಕ್ಷೇತ್ರ ಕತೆ ನನ್ನದು ಅಂತ ಯಾರ್ಯಾರೆಲ್ಲಾ case ಹಾಕ್ಬೋದು ಅಂತ ಯೋಚನೆ ಮಾಡ್ತಾ ಇದೀನಿ… ಅವಾಗ್ಲೂ court ಸಿನಿಮಾ release ಆಗ್ಬಾರ್ದು ಅಂತ stay order ಕೊಡುತ್ತಾ? 

ಅಥವಾ ಸಿನಿಮಾ release ಮಾಡ್ಬಾರ್ದು ಅಂತ stay ತರೋಕೆ ಕೋರ್ಟ್ ಮೆಟ್ಟಿಲು ಹತ್ತಬಹುದಾ?

ವಿಷ್ಯ ಇಷ್ಟೆ!ಚಿತ್ರರಂಗದಲ್ಲಿ ತುಂಬಾ ತುಂಬಾ ಸಮಸ್ಯೆ ಇದೆ…ಉದಾ:theatre ಸಮಸ್ಯೆ,ಜನ ಸಿನಿಮಾ ನೋಡ್ತಿಲ್ಲ,ಇತ್ಯಾದಿ…ಮೊದ್ಲು ಸಿನಿಮಾ ಗೆಲ್ಲಿಸೋಕೆ ಒಂದಾಗೋಣ…ನಮ್ಮ ಸಿನಿಮಾ ತುಳಿಯೋಕೆ ನಾವೆ ಹಳ್ಳ ತೋಡೋದು ಬೇಡ!!! Yash ರವರ ಜೊತೆ ಎಲ್ಲರೂ ಇದ್ದೀವಿ…all the best to KGF

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: