Advertisements

ಅಪ್ಪನ ಬೆರಳು ಹಿಡಿದ ಪುತ್ರಿಯ ಪುಟ್ಟ ಕೈ – ಫೋಟೋ ವೈರಲ್‌

ಭಾನುವಾರ ಬೆಳಗ್ಗೆ ಯಶ್‌-ರಾಧಿಕಾ ದಂಪತಿಯ ಮನೆಗೆ ಭಾಗ್ಯಲಕ್ಷ್ಮಿಯ ಎಂಟ್ರಿ ಆಗಿದೆ. ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ರಾಧಿಕಾ ಪಂಡಿತ್‌

ಅದರಲ್ಲೂ ಸೋಮವಾರ ರಾತ್ರಿ ಯಶ್‌ ಫೇಸ್‌ಬುಕ್‌ನಲ್ಲಿ ಹಾಕಿರುವ ಫೋಟೋ ಭಾರಿ ಸದ್ದು ಮಾಡಿದೆ. 

ಪುತ್ರಿಯ ಎಳೆಯ ಕೈಗಳು ಅಪ್ಪನ ತೋರು ಬೆರಳನನ್ನು ಹಿಡಿದುಕೊಂಡಿರುವ ಚಿತ್ರವನ್ನು ಯಶ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಈ ಚಿತ್ರಕ್ಕೆ ಅಪ್ಪ ಯಶ್‌ ಬರೆದುಕೊಂಡಿರುವ ಸಾಲುಗಳು ನಿಜಕ್ಕೂ ಮನ ಮುಟ್ಟುವಂತಿದೆ. 

Advertisements

Leave a Reply

%d bloggers like this: