Advertisements

ಹೆಣ್ಣು ಮಗು ಅಂದ ತಕ್ಷಣ ಯಶ್ ಕಣ್ಣಲ್ಲಿ ನೀರಿತ್ತು….

yash-reaction-after-father

ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗ್ಗೆ 6.10 ನಿಮಿಷಕ್ಕೆ  ರಾಧಿಕಾ ಪಂಡಿತ್ ಖಾಸಗಿ ಆಸ್ಪತ್ರೆ ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಟಿ ರಾಧಿಕಾ ಅವರಿಗೆ ಆಪರೇಷನ್ ಮಾಡಿ ನಿಮಗೆ ಹೆಣ್ಣು ಮಗುಆಗಿದೆ ಎಂದು ಹೇಳಿದ ತಕ್ಷಣ ಯಶ್ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು ಎಂದು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ.ಸ್ವರ್ಣಲತಾ ಅವರು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಧಿಕಾ ಅವರಿಗೆಸಿಸೇರಿಯನ್ ಮೂಲಕ ಹೆರಿಗೆಯಾಗಿದೆ. ತಾಯಿ ಮತ್ತು ಮಗಳು ಚೆನ್ನಾಗಿದ್ದಾರೆ ಎಂದಿದ್ದಾರೆ.

Advertisements

Leave a Reply

%d bloggers like this: