Advertisements

ರಮ್ಯಳಿಗೊಂದು ಬೇಡಿಕೆ ಇಟ್ಟ ತುಪ್ಪದ ಬೆಡಗಿ ರಾಗಿಣಿ

ಸ್ಯಾಂಡಲ್‍ವುಡ್ ಕ್ವೀನ್, ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಗುರುವಾರ 36ನೇ ಹುಟ್ಟುಹಬ್ಬವನ್ನುಆಚರಿಸಿಕೊಂಡಿದ್ದಾರೆ. ಈ ವೇಳೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಅದರಲ್ಲಿ ಗಮನ ಸೆಳೆದದ್ದು ತುಪ್ಪದಬೆಡಗಿ ರಾಗಿಣಿ ದ್ವಿವೇದಿ ಶುಭಾಷಯ.

 ರಾಗಿಣಿ ತಮ್ಮ ಟ್ವಿಟ್ಟರ್ ನಲ್ಲಿ“ಸುಂದರಿ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ಹೀಗೆ ಮಿಂಚುತ್ತಿರು ಹಾಗೂ ನಿನಗೆ ಇನ್ನಷ್ಟು ಧೈರ್ಯಸಿಗಲಿ” ಟ್ವೀಟ್ ಮಾಡಿದ್ದರು. ರಾಗಿಣಿ ಟ್ವೀಟ್‍ಗೆ, ಧನ್ಯವಾದಗಳು ಎಂದು ರಮ್ಯಾ ಪ್ರತಿಕ್ರಿಯಿಸಿದ್ದರು.

ಇದಕ್ಕೆ ಮತ್ತೆ ರೀ ಟ್ವೀಟ್ ಮಾಡಿದ್ದ “ನಮಗೆಡಿನ್ನರ್ ಹಾಗೂ ಪಾರ್ಟಿ ಕೊಡಿಸು. ಬೆಂಗಳೂರು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದೆ” ಎಂದುಬೇಡಿಕೆ ಇಟ್ಟಿದ್ದಾರೆ. ಆದರೆ ಈ ಟ್ವೀಟ್‍ಗೆ ರಮ್ಯಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisements

Leave a Reply

%d bloggers like this: