Advertisements

ಚಂದನವನದಲ್ಲಿ ಡಜನ್ ಚಿತ್ರಗಳ ಅಬ್ಬರ – ಯಾವುದನ್ನು ನೋಡೋದು ಯಾವುದನ್ನು ಬಿಡೋದು

film theatre bangalore

ಬೆಂಗಳೂರು :ಡಜನ್ ಚಿತ್ರಗಳು ಇಂದು ಚಂದನವನದಲ್ಲಿ ತೆರೆಗೆ ಅಪ್ಪಳಿಸಲಿದೆ. ಒಂದೇ ದಿನ ಇಷ್ಟೊಂದು ಚಿತ್ರಗಳು ಇದೇ ಮೊದಲ ಬಾರಿಗೆ ಬಿಡುಗಡೆಯಾಗುತ್ತಿದೆ. ಚಿತ್ರ ಪ್ರೇಮಿಗಳು ಯಾವುದನ್ನು ನೋಡಬೇಕು, ಯಾವುದನ್ನು ಬಿಡಬೇಕು ಅನ್ನುವುದೇ ಗೊಂದಲದಲ್ಲಿದ್ದಾರೆ. ಅದರಲ್ಲೂ ಕೆಲ ಚಿತ್ರಗಳ ಹೆಸರನ್ನು ಈವರೆಗೆ ಯಾರೊಬ್ಬರು ಕೇಳಿಲ್ಲ.

ಕಿಸ್ಮತ್, ಕರ್ಷಣಂ, ವರ್ಣಮಯ, ಲೂಟಿ, Apple ಕೇಕ್, ತಾರಾಕಾಸುರ, ಒಂದು ಸಣ್ಣ ಬ್ರೇಕ್ ನಂತರ, ಅಜ್ಜ, ರಾಹಿ, ಫ್ರೆಂಡ್ಲಿ ಬೇಬಿ, ಕಿಂಗ್ ಆಫ್ ಬೀದರ್, ಕರೆ ಮಾಡಿದ ಚಂದಾದಾರರು ಚಿತ್ರಗಳು ಸೇರಿವೆ.

12 ಚಿತ್ರಗಳ ಬಿಡುಗಡೆಯೊಂದಿಗೆ, ಕನ್ನಡದಲ್ಲಿ 202 ಸಿನಿಮಾಗಳು ಈ ವರ್ಷ ಬಿಡುಗಡೆಗೊಂಡ ಹಾಗಾಗುತ್ತದೆ.

Advertisements

Leave a Reply

%d bloggers like this: