ಸೋನಿಯಾ ಗಾಂಧಿ ಪ್ರಧಾನಿ ಪಟ್ಟ ತ್ಯಜಿಸಿದ್ದು ಅಪ್ಪಟ ಸುಳ್ಳು – ಸಹನಾ ವಿಜಯ ಕುಮಾರ್

ಕ್ರಿಶ್ಚಿಯನ್ ಮತಕ್ಕೆ ಸೇರಿದ ಮೂಲತ ಇಟಲಿಯವರಾದ ಸೋನಿಯಾ ಗಾಂಧಿ ಅವರು ಪ್ರಧಾನಿ ಪಟ್ಟ ತ್ಯಜಿಸಿ ತ್ಯಾಗಿಯಾಗಿದ್ದಾರೆ ಅನ್ನುವುದು ತಪ್ಪು ಮಾಹಿತಿ ಎಂದು ಲೇಖಕಿ ಸಹನಾ ವಿಜಯಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಲಿಟ್ ಫೆಸ್ಟ್ 2018ರ ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ ಅನ್ನುವ ಗೋಷ್ಟಿಯಲ್ಲಿ ಮಾತನಾಡಿದ ಅವರು ಸೋನಿಯಾ ಗಾಂಧಿ ತಾನು ಪ್ರಧಾನಿ ಸ್ಥಾನದ ಆಕಾಂಕ್ಷಿ ಎಂದು ತನ್ನನ್ನು ತಾನೇ ಅನುಮೋದಿಸಿಕೊಂಡು ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಪತ್ರ ಕಳುಹಿಸಿದ್ದರು.

Sahana Vijaykumar2

ಈ ವೇಳೆ ಅಂದರೆ ಪ್ರಧಾನಿ ಯಾರೆಂಬುದು ಫೋಷಣೆಯಾಗುವ ಮೂರು ಗಂಟೆ ಮುಂಚೆ ಸುಬ್ರಹ್ಮಣಿಯನ್ ಸ್ವಾಮಿ ಅವರು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದು ಸೋನಿಯಾ ಸಂಚಿಗೆ ತಣ್ಣೀರು ಎರಚಿದರು. ಸೋನಿಯಾ ಗಾಂಧಿ ಭಾರತೀಯ ಮೂಲದವರಲ್ಲ ಎಂಬ ಕಾರಣಕ್ಕೆ ಪ್ರಧಾನಿಯಾಗಲುಅಬ್ದುಲ್ ಕಲಾಂ ಅವಕಾಶ ನೀಡಲಿಲ್ಲ.

ಆದರೆ ತಾನು ಪ್ರಧಾನಿ ಸ್ಥಾನ ತ್ಯಜಿಸುತ್ತಿರುವುದಾಗಿ ಸೋನಿಯಾ ತ್ಯಾಗಿ ಎನ್ನಿಸಿಕೊಳ್ಳಲು ಸುಳ್ಳು ಹೇಳಿದರು ಎಂದು ಸಹನಾ ವಿಜಯ ಕುಮಾರ್ ಹೇಳಿದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: