Advertisements

ಸೆಕ್ಸ್ ಮಾಡುವಾಗ ಮಂಚ ಮುರಿಯಿತು – ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಪ್ರಿಯಕರನ ಜೊತೆ ಮಂಚದಾಟವಾಡುವಾಗ ಮಂಚ ಮುರಿದು ಸೊಂಟವೂ ಮುರಿದಿದೆ ಎಂದು ಬೆಡ್ ಕಂಪನಿಯ ವಿರುದ್ಧ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಲಂಡನ್‍ನಿಂದ ವರದಿಯಾಗಿದೆ..

ಕ್ಲೇರ್ (46) ಎಂಬವರು ತನ್ನ ಮೊದಲ ಪತಿಗೆ ವಿಚ್ಛೇದನ ನೋಡಿ ಒಬ್ಬಳೇ ಜೀವನ ಸಾಗಿಸುತ್ತಿದ್ದರು. ಈ ವೇಳೆ ಅವರಿಗೆ ಪ್ರಿಯಕರನೊಬ್ಬ ಸಿಕ್ಕಿದ್ದ. ಕ್ಲೇರ್ ತನ್ನ ಪ್ರಿಯಕರ ಜಾನ್ ಮರ್ಷಾಲ್ ಜೊತೆ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದ ವೇಳೆ ಬೆಡ್ ಮುರಿದಿದೆ.

ಮೂರು ದಿನಗಳ ಹಿಂದೆ ಖರೀದಿಸಿದ ಬೆಡ್ ಮುರಿಯೋದು ಅಂದರೆ ಅರ್ಥವೇನು. ಮಾತ್ರವಲ್ಲ ಬೆಡ್ ಮುರಿಗ ರಭಸಕ್ಕೆ ಪ್ರಿಯಕರ ಜಾನ್ ಗಾಯಗೊಂಡಿದ್ದಾನೆ. ನನಗೆ ತೀವ್ರ ಪ್ರಮಾಣದಲ್ಲಿ ಪೆಟ್ಟು ಬಿದ್ದಿದ್ದು, ಸ್ಪೈನಲ್ ಕಾರ್ಡ್ ಮುರಿದಿದೆ. ವೀಲ್ ಚೇರ್ ನಲ್ಲಿ ಜೀವನ ಕಳೆಯುಬೇಕಾಗಿದೆ.

ಹೀಗಾಗಿ ಕ್ಲೇರ್ ಬಕ್ರ್ಷೈರ್ ಬೆಡ್ ಕಂಪನಿ ಲಿ. 1 ಮಿಲಿಯನ್ ಡಾಲರ್ ಹಣ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಆರೋಪವನ್ನು ಕಂಪನಿ ನಿರಾಕರಿಸಿದ್ದು, ಮಂಚವನ್ನು ಖರೀದಿಸಿದಾಗ ಸರಿಯಾಗಿ ಜೋಡಿಸಿ ಕೊಟ್ಟಿದ್ದೇವೆ. ಮಂಚದಲ್ಲಿ ಯಾವುದೇ ದೋಷವಿರಲಿಲ್ಲ ಎಂದಿದೆ.

Advertisements

Leave a Reply

%d bloggers like this: