Advertisements

ನನ್ನ ವರ್ಜಿನಿಟಿ ಕಳೆಯಲು ಹೆಲ್ಪ್ ಮಾಡ್ತೀಯಾ: ಮಂಚಕ್ಕೆ ಕರೆದವರ ಕಥೆ ಬಿಚ್ಚಿಟ್ಟ ಕನ್ನಡತಿ

ಬಾಲಿವುಡ್, ಟಾಲಿವುಡ್ ಹಾಗೂ ಗಾಂಧಿನಗರದಲ್ಲಿ ಮೀ ಟೂ ಅಭಿಯಾನ ರಂಗೇರಿದ್ದು, ಈಗ ಸ್ಯಾಂಡಲ್‍ವುಡ್ ನಟಿ ಸಂಗೀತಾ ಭಟ್ ಮೀ ಟೂ ಬಗ್ಗೆ ಮಾತನಾಡಿದ್ದಾರೆ.

ಚಾನ್ಸ್ ಕೊಡುವ ನೆಪದಲ್ಲಿ ತನ್ನನ್ನ ಮಂಚಕ್ಕೆ ಕರೆದ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಕರಾಳ ಮುಖವನ್ನ ಸಂಗೀತಾ ಭಟ್ ಬಟಾಬಯಲು ಮಾಡಿದ್ದಾರೆ.

Advertisements

Leave a Reply

%d bloggers like this: