Advertisements

ಶಬರಿಮಲೆ ಪ್ರವೇಶ ಸಮಾನತೆಯಾದರೆ ಗಂಡಸರಿಗೆ – ಹೆಂಗಸರಿಗೆ ಪ್ರತ್ಯೇಕ ಟಾಯ್ಲೆಟ್ ಯಾಕೆ ಬೇಕು..?

ಪ್ರಗತಿಪರ ಹೋರಾಟಗಾರ ಹಾಗೂ ಬರಹಗಾರರಾಗಿರುವ  ಅಗ್ನಿ ಶ್ರೀಧರ್ ಶಬರಿಮಲೆಗೆ ಮಹಿಳಾ ಪ್ರವೇಶ ಕುರಿತಂತೆ ಮಾತನಾಡಿದ್ದಾರೆ. ಕೆಲವರಿಗೆ ಇದು ಶಾಕಿಂಗ್ ಅನ್ನಿಸಬಹುದು. ಆದರೆ ಅವರು ಎತ್ತಿರುವ ಪ್ರಶ್ನೆಗಳು ಹಾಗೂ ಹೇಳಿರುವ ಮಾತುಗಳು ಸತ್ಯಕ್ಕೆ ಹತ್ತಿರವಾಗಿದೆ. ಹಾಗಂತ ಅಗ್ನಿ ಶ್ರೀಧರ್ ಹಿಂದುತ್ವ ಪರವಾಗಿದ್ದಾರೆ ಅಂದುಕೊಳ್ಳಬೇಡಿ. ಅವರು ಹೇಳಿರುವ ಮಾತುಗಳು ನಿಜವಾದ ದೇವರ ಭಕ್ತರು ಯಾರೋ ಅವರಿಗೆ ಅನ್ವಯಿಸುತ್ತದೆ. ಬೂಟಾಟಿಕೆಯ ಭಕ್ತರಿಗೆ ಅನ್ವಯಿಸುವುದಿಲ್ಲ.

Advertisements

One Comment on “ಶಬರಿಮಲೆ ಪ್ರವೇಶ ಸಮಾನತೆಯಾದರೆ ಗಂಡಸರಿಗೆ – ಹೆಂಗಸರಿಗೆ ಪ್ರತ್ಯೇಕ ಟಾಯ್ಲೆಟ್ ಯಾಕೆ ಬೇಕು..?

  1. ಏನ್ ಬಾಲ ಪಾಠ ಮಾಡ್ತೀರಿ ಶ್ರೀಧರಣ್ಣ.. ಸಾರ್ವಜನಿಕ ಬೋಧನೆಗೆ ಇಳೀವಾಗ ಸ್ವಲ್ಪ ಘನವಾದ ಚಿಂತನೆ ರೂಪಿಸಿಕೊಳ್ಳಿ..

Leave a Reply

%d bloggers like this: