ಈ ಹಾಡನ್ನು ಪತ್ನಿಯ ಜೊತೆಗೆ ಕೂತು ಆಲಿಸಬೇಕು…….

ವಿಕ್ಟರಿ ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದಿದ್ದ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು” ಹಾಡು ಸೂಪರ್ ಹಿಟ್ ಆಗಿತ್ತು.

ಈ ಹಾಡು ಕುಡುಕರ ಪಾಲಿನ ಸುಪ್ರಭಾತ ಎಂದೇ ಕರೆಸಿಕೊಂಡಿತ್ತು. ಇದೀಗ ವಿಕ್ಟರಿ 2 ಚಿತ್ರಕ್ಕಾಗಿ ಯೋಗರಾಜ್ ಭಟ್ ಮತ್ತೊಂದು ಎಣ್ಣೆ ಹಾಡನ್ನು ರಚಿಸಿದ್ದಾರೆ.

“ನಾವು ಮನೇಗ್ ಹೋಗೋದಿಲ್ಲ” ಎಂಬ ಹಾಡು ಯೂಟ್ಯೂಬ್‌ನಲ್ಲಿ ಭರ್ಜರಿ ಹಿಟ್ ಆಗಿದೆ. ಯೂಟ್ಯೂಬ್ ಟ್ರೆಂಡಿಂಗ್ ಸೆಕ್ಷನ್ ನಲ್ಲಿ ನಂಬರ್ 1 ಸ್ಥಾನಕ್ಕೆ ಏರಿದೆ.

ಹಾಡು ನಿಮಗೆ ಹೇಗೆ ಅನ್ನಿಸಿತು…. ಕಮೆಂಟ್ ಮಾಡಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: