Advertisements

ದಿ V/S ದಿ : ವಿಲನ್ ಜೊತೆಗೆ ಟೆರರಿಸ್ಟ್ : ಉಭಯ ಚಕ್ರವರ್ತಿಗಳ ನಡುವೆ ರಾಗಿಣಿ ಗುದ್ದಾಟ

ಬೆಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟದ ಕಥೆಯುಳ್ಳ ದಿ ಟೆರರಿಸ್ಟ್‌ ಸಿನಿಮಾ ಅಕ್ಟೋಬರ್‌ 18ರಂದು ಬಿಡುಗಡೆಯಾಗುತ್ತಿದೆ. ಅದೇ ದಿನ ಶಿವರಾಜ್‌ ಕುಮಾರ್‌ ಹಾಗೂ ಸುದೀಪ್‌ ನಟಿಸಿರುವ ದಿ ವಿಲನ್‌ ಚಿತ್ರವೂ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.

ಚಂದನವನದಲ್ಲಿ ವಿಲನ್‌ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರವಾಗಿದ್ದು, ರಾಗಿಣಿ ನಟಿಸಿರುವ ದಿ ಟೆರರಿಸ್ಟ್‌ ಅದೇ ದಿನ ಬಿಡುಗಡೆಯಾಗುತ್ತಿದೆ.

r1

ಪ್ರೇಮ್ ಜೊತೆಗೆ ಅದ್ಯಾಕೆ ದಿ ಟೆರರಿಸ್ಟ್ ನಿರ್ದೇಶಕರು ಗುದ್ದಾಟಕ್ಕೆ ಇಳಿದ್ರು ಅನ್ನುವುದೇ ಯಕ್ಷ ಪ್ರಶ್ನೆಯಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಪಿ.ಸಿ. ಶೇಖರ್‌ ‘ನಮ್ಮ ಸಿನಿಮಾ ಕಂಟೆಂಟ್‌ ಚೆನ್ನಾಗಿದೆ. ಅಕ್ಟೋಬರ್‌ 18 ಬಿಟ್ಟರೆ ಮುಂದೆ ಸಾಕಷ್ಟು ಸಿನಮಾಗಳು ಬಿಡುಗಡೆಗೆ ಸಿದ್ಧವಾಗಿ ಕಾಯುತ್ತಿವೆ. ಹಿಂದಿ, ತಮಿಳು, ಕನ್ನಡ ಸೇರಿ ಏನಿಲ್ಲವೆಂದರೂ 10 ಸಿನಿಮಾಗಳ ಜೊತೆ ನಾವು ಗುದ್ದಾಡಬೇಕು.

41520585_2133352096697401_3858454161796366336_n

ಹಾಗಾಗಿ ಅಕ್ಟೋಬರ್ 18 ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

Advertisements

2 Comments on “ದಿ V/S ದಿ : ವಿಲನ್ ಜೊತೆಗೆ ಟೆರರಿಸ್ಟ್ : ಉಭಯ ಚಕ್ರವರ್ತಿಗಳ ನಡುವೆ ರಾಗಿಣಿ ಗುದ್ದಾಟ

  1. Pingback: ಏನಿದು ಪ್ರೇಮ್…. ಮೊದಲ ವಾರ ದಿ ವಿಲನ್ ಪ್ರೇಕ್ಷಕರಿಗೆ ಬರೆ…. – torrentspree

  2. Pingback: ಕಿಚ್ಚನ ಕಿವಿ ಮಾತು :ನಿಜವಾದ ಅಭಿಮಾನಿಯಾದರೆ ಈ ರೀತಿ ಮಾಡಬೇಡಿ – torrentspree

Leave a Reply

%d bloggers like this: