ತಾಯಿ ಪರೀಕ್ಷೆಗೆ : ಮಗುವಿಗೆ ಅಮ್ಮನಾದ ಪೊಲೀಸ್ ಪೇದೆ….!

ತಾಯಿ ಪರೀಕ್ಷೆ ಬರೆಯಲು ತೆರಳಿದಾಗ ಡ್ಯೂಟಿಯಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಅಳುತ್ತಿದ್ದ ಮಗುವನ್ನು ಆಡಿಸುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.

ಮೂಸಾಪೇಟ್ ಹೆಡ್ ಪೇದೆ ಮುಜೀಬ್ ಉರ್ ರೆಹಮಾನ್ ಅವರು ಮಗುವನ್ನು ಆಡಿಸುತ್ತಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಸ್ ಸಿಟಿಪಿಸಿ ಪರೀಕ್ಷಾ ಡ್ಯೂಟಿಯಲ್ಲಿದ್ದ ಅವರು ಮಗುವೊಂದನ್ನು ಸಂತೈಸುತ್ತಿರುವ ದೃಶ್ಯ ಎಲ್ಲೆಡೆ ಸುದ್ದಿ ಮಾಡುತ್ತಿದೆ.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: