Advertisements

ಡಬಲ್ ಮಿನಿಂಗ್ ‘ಆದಿ ಪುರಾಣ’

ಆದಿ ಪುರಾಣ’ ಸಿನಿಮಾ ಅಕ್ಟೋಬರ್ 5 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಪೋಸ್ಟರ್ ನಲ್ಲಿ ಇರುವ ಕಿಸ್ಸಿಂಗ್ ದೃಶ್ಯ ದೊಡ್ಡ ಸುದ್ದಿ ಮಾಡಿದೆ. ಜೊತೆಗೆ ಟ್ರೇಲರ್ ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ. ಶಶಾಂಕ್ ಈ ಸಿನಿಮಾದ ನಾಯಕನಾಗಿದ್ದಾರೆ. ಅಹಲ್ಯಾ ಹಾಗೂ ಮೋಕ್ಷಕುಲಾಲ್ ಎಂಬ ಇಬ್ಬರು ನಾಯಕಿಯರು ಆದಿಗೆ ಜೋಡಿಯಾಗಿದ್ದಾರೆ. ಮೇಹನ್ ಕಾಮಾಕ್ಷಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಶಮಂತ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ‘ಆದಿ ಪುರಾಣ’ ಪಕ್ಕಾ ಪೈಸಾ ವಸೂಲ್ ಸಿನಿಮಾವಾಗಿದೆಯಂತೆ. ಆದಿ ಎಂಬ ಹುಡುಗ ಪ್ರೇಮ ಹಾಗೂ ಸಂಸಾರದ ಕಥೆ ಚಿತ್ರದಲ್ಲಿದ್ದು, ನೋಡುಗರಿಗೆ ಒಳ್ಳೆಯ ಮಜಾ ನೀಡಲಿದೆಯಂತೆ.

 

Advertisements

Leave a Reply

%d bloggers like this: