Advertisements

ವಿಜಿ ಜೈಲಿಗೆ ಹೋಗಲು ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ….!

ಅತ್ತ ವಿಜಿ ಜೈಲು ಸೇರಿದ್ದರೆ, ಇತ್ತ ವಿಜಿ ಮನೆಯಲ್ಲಿ ಸವತಿ ಜಗಳ ಶುರುವಾಗಿದೆ. ಕೀರ್ತಿಗೌಡ ವಿರುದ್ಧ ದೂರು ಕೊಟ್ಟಿರುವ ವಿಜಿ ಮೊದಲ ಪತ್ನಿ ನಾಗರತ್ನ ಕೀರ್ತಿಗೌಡ ವಿರುದ್ಧ ಗುಡುಗಿದ್ದಾರೆ.

ಕೀರ್ತಿಗೌಡ ಕಾಲು ಇಟ್ಟ ಕ್ಷಣದಿಂದ ವಿಜಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತಿದ್ದಾರೆ. ಆಕೆ ದುಡ್ಡಿಗಾಗಿ ಬಂದವಳು. ಇವತ್ತು ಆಕೆ ಇರ್ತಾಳೆ, ಎಂಜಾಯ್ ಮಾಡಿಕೊಂಡು ನಾಳೆ ಹೋಗ್ತಾಳೆ.

ಇವಳಿಗೆ ಮೂರು ಮಕ್ಕಳ ತಂದೆಯೇ ಬೇಕಿತ್ತಾ..ಮಕ್ಕಳನ್ನು ನೋಡಿದ್ರೆ ಏನು ಅನ್ನಿಸಲ್ವಾ. ಆಕೆ ಬಂದ ಮೇಲೆ ಇಡೀ ಸಂಸಾರದ ನೆಮ್ಮದಿಯೇ ಹಾಳು ಮಾಡಿದೆ ಎಂದು ನಾಗರತ್ನ ಕಣ್ಣೀರು ಹಾಕಿದ್ದಾರೆ.

ಇದೇ ವೇಳೆ ವಿಜಿ ಗೆಳೆಯರ ಮೇಲೂ ಕೆಂಡ ಕಾರಿರುವ ನಾಗರತ್ನ, ಕಚಡ ಫ್ರೆಂಡ್ಸ್ ಗಳೇ ಅವರ ಜೊತೆಗಿದ್ದಾರೆ. ಜೊತೆಗಿರುವವರು ಅವರನ್ನು ಹಾಳು ಮಾಡುತ್ತಿದ್ದಾರೆ.ಅವರ ಜೊತೆಗಿರುವ ಗೆಳೆಯರು ಮನೆ ಹಾಳರು. ಇಂಥ ಫ್ರೆಂಡ್ಸ್ ಗಳು ಅವರಿಗೆ ಬೇಕಾ ಎಂದು ವಿಜಿಯನ್ನು ಪ್ರಶ್ನಿಸಿದ್ದಾರೆ.

 

Advertisements

Leave a Reply

%d bloggers like this: