Advertisements

ಒಂದು ಕೇಕ್ ಮುತ್ತಿನ ಕಥೆ…. ಬರ್ತ್ ಡೇ ಗಿಫ್ಟ್

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಉಪೇಂದ್ರ ಅವರಿಗೆ ಪತ್ನಿ ಪ್ರಿಯಾಂಕ ಉಪೇಂದ್ರ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಅಭಿಮಾನಿಗಳ ಜೊತೆ ಸೆಲೆಬ್ರೇಷನ್​ನಲ್ಲಿ ನಿರತರಾಗಿದ್ದ ಉಪೇಂದ್ರ ಅವರ ಬೆನ್ನ ಹಿಂದೆ ಪ್ರಿಯಾಂಕ ಉಪೇಂದ್ರ ಕೂಡಾ ನಿಂತಿದ್ದರು.ಅಭಿಮಾನಿಗಳ ಜೊತೆಗೆ ಕೇಕ್​ ಕಟ್ಟಿಂಗ್​, ಬೊಕ್ಕೆಗಳ ಸ್ವೀಕಾರ,ಸೆಲ್ಪಿಗೆ ಪೋಸ್​ ಭರ್ಜರಿಯಾಗಿ ಸಾಗಿತ್ತು.

ಈ ವೇಳೆ ಕೇಕ್ ಕಟ್ಟಿಂಗ್ ಮುಗಿಸಿದ ಉಪೇಂದ್ರ ತಮ್ಮ ಪತ್ನಿಯ ಬಾಯಿಗೂ ಕೇಕ್ ತುಂಡು ಇಟ್ಟಿದ್ದಾರೆ. ಇದ್ದರಿಂದ ರೋಮಾಂಚನಗೊಂಡ ಪ್ರಿಯಾಂಕ ಉಪೇಂದ್ರ ಅಭಿಮಾನ ಮತ್ತು ಪ್ರೀತಿಯಿಂದ ಪತಿಯ ಕೆನ್ನೆಗೆ ಅಭಿಮಾನಿಗಳ ಮುಂದೆ ಸಿಹಿ ಮುತ್ತು ಕೊಟ್ಟಿದ್ದಾರೆ.

ದೃಶ್ಯ ಕಂಡ ಅಭಿಮಾನಿಗಳು ಉಪೇಂದ್ರ ಅಣ್ಣನಿಗೆ ಜೈ ಎಂದು ಘೋಷಣೆ ಕೂಗಿದರು.

Advertisements

Leave a Reply

%d bloggers like this: