Advertisements

ರಶ್ಮಿಕಾ ಕಾರಣವಂತೆ ಹೌದ…? ಸಾಮಾಜಿಕ ಜಾಲತಾಣದಿಂದ ದೂರ ಸರಿದ ರಕ್ಷಿತ್

ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಂವಾದ ಮಾಡುತ್ತಿದ್ದ ಕೆಲವೇ ಕೆಲವು ನಟರ ಪೈಕಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಆದರೆ ಇದೀಗ ಏಕಾಏಕಿಯಾಗಿ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ಹೊರ ನಡೆದಿದ್ದಾರೆ.

 ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಮೂಲಕ Active ಆಗಿದ್ದ ರಕ್ಷಿತ್ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲದಿಂದ ನಾಪತ್ತೆಯಾಗಿದೆ. ರಕ್ಷಿತ್ ಈ ನಡೆ ಅಚ್ಚರಿಗೆ ಕಾರಣವಾಗಿದೆ,

ಇಂತಹುದೊಂದು ನಿರ್ಧಾರಕ್ಕೆ ಅವರು ಬರಲು ಕಾರಣವೇನು ಅನ್ನುವುದು ನಿಗೂಢ. ರವಿವಾರದಿಂದ ಟ್ವಿಟರ್‌ ಖಾತೆ ಡಿಲಿಟ್‌ ಆಗಿರೋದು ಯಾಕೆ ಅನ್ನುವುದಕ್ಕೆ ಉತ್ತರವೇ ಇಲ್ಲ.

ಕೆಲ ದಿನಗಳಿಂದ ರಕ್ಷಿತ್‌ ಮತ್ತು ಇವರ ಭಾವಿ ಪತ್ನಿ ರಶ್ಮಿಕಾ ಕುರಿತಾದ ಟ್ರೋಲ್‌ಗಳು ಕಿರಿ ಕಿರಿ ಉಂಟು ಮಾಡಿದೆಯೇ ಗೊತ್ತಿಲ್ಲ. ವೈಯಕ್ತಿಕ ವಿಷಯಗಳ ಕುರಿತಾಗಿ ಟ್ರೋಲ್‌ ಮಾಡಿದ್ದು ರಕ್ಷಿತ್ ನೆಮ್ಮದಿ ಭಂಗ ತಂದಿದೆಯೇ ಗೊತ್ತಿಲ್ಲ. ಎಲ್ಲಾ ಪ್ರಶ್ನೆಗಳಿಗೆ ರಕ್ಷಿತ್‌ ಉತ್ತರಿಸಬೇಕಾಗಿದೆ.

Advertisements

One Comment on “ರಶ್ಮಿಕಾ ಕಾರಣವಂತೆ ಹೌದ…? ಸಾಮಾಜಿಕ ಜಾಲತಾಣದಿಂದ ದೂರ ಸರಿದ ರಕ್ಷಿತ್

  1. Pingback: ರಕ್ಷಿತ್ –ರಶ್ಮಿಕಾ ಬ್ರೇಕ್ ಅಪ್ – ಮುರಿದು ಬಿತ್ತು ಕಿರಿಕ್ ಪಾರ್ಟಿ ಜೋಡಿಯ ನಿಶ್ಚಿತಾರ್ಥ – torrentspree

Leave a Reply

%d bloggers like this: